KPSC Kannada Question Paper Practice Set – 05

KPSC Kannada Question Paper Practice Set: ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Question Paper Practice Set is created for preparation for competitive Kannada exams like KPSC, KAS, and other Public service exams. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ ಮಾಡಿ. ( Reload to attend again)

KPSC Kannada Question Paper Practice Set – 05

Results

-

#1. ಭಾರತದ ಸಂವಿಧಾನದಲ್ಲಿ ಎಷ್ಟು ಬಗೆಯ ಮೂಲಭೂತ ಹಕ್ಕುಗಳನ್ನು ಗುರುತಿಸಲಾಗಿದೆ ?

#2. ಮೈಸೂರಿನ ಕೊನೆಯ ದಿವಾನರು ಯಾರು ?

#3. ಪಳೆಯುಳಿಕೆಗಳ ವಯಸ್ಸನ್ನು ಕಂಡುಹಿಡಿಯಲು ಬಳಸುವ ಐಸೊಟೊಪು ಯಾವುದು?

#4. ಬಾಂಬೆ ಹೈ ಎನ್ನುವ ಪ್ರದೇಶ ಪ್ರಸಿದ್ಧವಾಗಿರುವುದು ಯಾವುದಕ್ಕೆ

#5. ವಂದೇ ಮಾತರಂ ಬರೆದವರು ಯಾರು ?

#6. ಈ ಕೆಳಗಿನ ಹೇಳಿಕೆಗಳನ್ನು ತಪ್ಪಾದ ಹೇಳಿಕೆಯನ್ನು ಗುರುತಿಸಿ

#7. ಚುನಾವಣಾ ಆಯೋಗ ದಲ್ಲಿ ಇರುವ ಸದಸ್ಯರ ಸಂಖ್ಯೆ ಎಷ್ಟು ?

#8. ಇಂಡಿಯನ್ ಮಿಲಿಟರಿ ಅಕಾಡೆಮಿ ಎಲ್ಲಿದೆ ?

#9. ಭೂತಾರಾಧನೆ ಕರ್ನಾಟಕದ ಯಾವ ಭಾಗದ ಸಂಪ್ರದಾಯ?

#10. ವಿಶ್ವಸಂಸ್ಥೆಯ ಶೈಕ್ಷಣಿಕ , ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಆಡಳಿತ ಕಛೇರಿ( UNESCO ) ಎಲ್ಲಿದೆ ?

#11. ಅಕ್ಷರ ಪ್ರಕಾಶನ ಸಂಸ್ಥೆಯನ್ನು ಕಟ್ಟಿದವರು ಯಾರು ?

#12. ಕಳಸಾ-ಬಂಡೂರಿ ನಾಲಾ ಯೋಜನೆ ಪ್ರಾರಂಭವಾಗುವುದು ?

#13. ಹೊಯ್ಸಳ ಸಾಮ್ರಾಜ್ಯದ ಚಿಹ್ನೆ ಏನು ?

#14. ಕನ್ನಡ ಭಾಷೆಯ ಮೊದಲ ವೃತ್ತ ಪತ್ರಿಕೆ ಯಾವುದು ?

#15. ಬೆಳಕು ಯಾವ ಮಾಧ್ಯಮದಲ್ಲಿ ಅತಿ ವೇಗವಾಗಿ ಚಲಿಸುತ್ತದೆ?

#16. ಭಾರತದ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಅಧಿವೇಶನ ನಡೆದ ಸ್ಥಳ ?

#17. ಗೋವಾ ಭಾರತದಲ್ಲಿ 25 ನೇ ರಾಜ್ಯವಾಗಿ ಯಾವಾಗ ರೂಪಗೊಂಡಿತು ?

#18. ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ ?

#19. ದೇಶದ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸಲು ಸೂಚಿಸಿದ ಗವರ್ನರ್ ಜನರಲ್ ಯಾರು ?

#20. ಕನ್ನಡದ ಮೊದಲ ಕವಯಿತ್ರಿ ಯಾರು?

#21. ಶಕ ವರ್ಷ ವನ್ನು ಪ್ರಾರಂಭಿಸಿದವನು ಯಾರು?

#22. ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರು ಯಾರು ?

#23. ಸ್ವತಂತ್ರ ಭಾರತದ ಮೊಟ್ಟ ಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು ?

#24. ನಮ್ಮ ದೇಶದಲ್ಲಿ ಎಮರ್ಜೆನ್ಸಿ ಬಂದ ವರ್ಷ ?

#25. ಮೈಸೂರು ರಾಜ್ಯ ಕರ್ನಾಟಕ ವೆಂದು ಮರುನಾಮಕರಣಗೊಂಡ ವರ್ಷ ?

#26. ರಾಜ್ಯವೊಂದರ ಮುಖ್ಯಮಂತ್ರಿಯಾದ ಮೊದಲ ಸಿನಿಮಾ ನಟ / ನಟಿ ಯಾರು ?

#27. ರಾಷ್ಟ್ರೀಯ ಪುಸ್ತಕ ಸಂಗ್ರಹಾಲಯ ( ನ್ಯಾಷನಲ್ ಲೈಬ್ರರಿ ) ಎಲ್ಲಿದೆ ?

#28. 1764 ರ ಬಾಕ್ಸರ್ ಕದನದಲ್ಲಿ ಬ್ರಿಟಿಷರನ್ನು ಎದುರಿಸಿದವರು ಯಾರು ?

#29. ಭಾರತದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ನಿಕ್ಷೇಪ ಹೊಂದಿರುವ ರಾಜ್ಯ ಯಾವುದು ?

#30. ಕಾರ್ಗಿಲ್ ಯುದ್ಧವನ್ನು ಏನೆಂದು ಕರೆಯುತ್ತಾರೆ ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *