KPSC Kannada Question Paper Practice Set – 07

KPSC Kannada Question Paper Practice Set: ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Question Paper Practice Set is created for preparation for competitive Kannada exams like KPSC, KAS, and other Public service exams. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ ಮಾಡಿ. ( Reload to attend again)

KPSC Kannada Question Paper Practice Set – 07

Results

-

#1. ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ " ವೆಂಬನಾಡು ಸರೋವರ " ಕಂಡು ಬರುತ್ತದೆ ?

#2. ನ್ಯಾಟೋ ಸಂಘಟನೆಯ ಪ್ರಸ್ತುತ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು ?

#3. "The Paradoxical Prime Minister " ಇದು ಯಾರ ಕೃತಿಯಾಗಿದೆ ?

#4. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಕೇಂದ್ರ ಕಚೇರಿಯು ಎಲ್ಲಿ ಕಂಡುಬರುತ್ತದೆ ?

#5. ವಿಶ್ವದ ಅತಿದೊಡ್ಡ ಸಿರಿಧಾನ್ಯ ಬೆಳೆಗಳ ಉತ್ಪಾದಕ ದೇಶ ಯಾವುದು ?

#6. ಪ್ರಸ್ತುತ ಭಾರತದಲ್ಲಿ ಅತಿಹೆಚ್ಚು ಬಾಲ್ಯ ವಿವಾಹಗಳು ನಡೆಯುವ ರಾಜ್ಯ ಯಾವುದು ?

#7. ಇತ್ತೀಚಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿರುವ ವಾರ್ಷಿಕ ಟೆಸ್ಟ್ ರಾಂಕಿಂಗ್ ನಲ್ಲಿ ಭಾರತ ದೇಶವು ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ ?

#8. ICC - International Cricket Council / ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಸ್ಥಾಪನೆಯಾದ ವರ್ಷ ?

#9. ಕರ್ನಾಟಕ ಪೊಲೀಸ್ ಅಕಾಡೆಮಿ ಎಲ್ಲಿ ಕಂಡು ಬರುತ್ತದೆ ?

#10. ಇತ್ತೀಚಿಗೆ ಬಿಡುಗಡೆಯಾದ 2022 ರ ವಿಶ್ವ ಪತ್ರಿಕಾ ಸೂಚ್ಯಂಕದ ವರದಿಯಲ್ಲಿ 180 ದೇಶಗಳ ಪಟ್ಟಿಯಲ್ಲಿ ಭಾರತ ದೇಶವು ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ ?

#11. NITI ( national institution for transforming India ) ಆಯೋಗ ಸ್ಥಾಪನೆಯಾದ ವರ್ಷ ?

#12. ಓಡಿಸಾದ ಕರಾವಳಿಗೆ ಅಪ್ಪಳಿಸಲಿರುವ ವರ್ಷದ ಮೊದಲ ಚಂಡಮಾರುತಕ್ಕೆ " ಮೋಚಾ " ಎಂಬ ಹೆಸರನ್ನು ಸೂಚಿಸಿದ ದೇಶ ಯಾವುದು ?

#13. 2023 ರ ಸಾಲಿನ ಶಾಂಘೈ ಸಹಕಾರ ಒಕ್ಕೂಟದ ವಿದೇಶಾಂಗ ಸಚಿವರ ಸಭೆ ಎಲ್ಲಿ ನಡೆಯಲಿದೆ ?

#14. ಈ ಕೆಳಗಿನ ಯಾವ ದಿನಾಂಕದಂದು ಪ್ರತಿ ವರ್ಷ ಅಂತರಾಷ್ಟ್ರೀಯ ಮಣ್ಣಿನ ದಿನಾಚರಣೆಯನ್ನು ಆಚರಿಸಲಾಗುತ್ತದೆ ?

#15. ಇತ್ತೀಚಿಗೆ ವಿಶ್ವ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ ?

#16. ಕೇಂದ್ರ ಚುನಾವಣಾ ಆಯುಕ್ತರ ಅಧಿಕಾರಾವಧಿ ಎಷ್ಟು ವರ್ಷಗಳು ?

#17. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಸ್ಥಾಪನೆಯಾದ ವರ್ಷ ?

#18. ಪ್ರಸ್ತುತ ಜಗತ್ತಿನಲ್ಲಿ ಅತಿಹೆಚ್ಚು ಬಾಲ್ಯ ವಿವಾಹಗಳು ನಡೆಯುವ ದೇಶದಲ್ಲಿ ಮೊದಲ ಸ್ಥಾನದಲ್ಲಿರುವ ದೇಶ ಯಾವುದು ?

#19. " Towards Freedom " ಇದು ಯಾರ ಆತ್ಮ ಚರಿತ್ರೆಯಾಗಿದೆ ?

#20. ಪ್ರಸ್ತುತ ಭಾರತದಲ್ಲಿ ಮಹಾರತ್ನ ಸ್ಥಾನಮಾನ ಪಡೆದ ಕಂಪನಿಗಳ ಸಂಖ್ಯೆ ಎಷ್ಟು ?

#21. ಈ ಕೆಳಗಿನ ಯಾವ ನಗರವನ್ನು " ಸಿರಿಧಾನ್ಯ ಗಳ ರಾಜಧಾನಿ " ಎಂದು ಕರೆಯುತ್ತಾರೆ ?

#22. ಇತ್ತೀಚಿಗೆ ವಿಶ್ವ ಸಂಸ್ಥೆ ಬಿಡುಗಡೆ ಮಾಡಿದ ಹೆರಿಗೆ ಸಮಯದಲ್ಲಿ ತಾಯಿ ಮತ್ತು ಕೂಸು ಹಾಗೂ ಎಳೆ ಮಕ್ಕಳ ಸಾವಿನಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿರುವ ದೇಶ ಯಾವುದು ?

#23. ಪರಿಸರ ಸುಸ್ಥಿರತೆಗೆ ದೇಶದ ಭೌಗೋಳಿಕ ವಿಸ್ತಿರ್ಣದಲ್ಲಿ ಶೇಕಡಾ________ರಷ್ಟು ಅರಣ್ಯವಿರಬೇಕು

#24. ನಾಗಾಲ್ಯಾಂಡ್ ದೇಶದ ಆಡಳಿತ ಭಾಷೆ ಯಾವುದು ?

#25. ಹೊಸ ಆರ್ಥಿಕ ವರ್ಷದ ( 2023-24 ) ಮೊದಲ ತಿಂಗಳಾದ ಏಪ್ರಿಲ್ ನಲ್ಲಿ ಜಿ ಎಸ್ ಟಿ ವ್ಯವಸ್ಥೆಯ ಮೂಲಕ ಸಂಗ್ರಹವಾದ ಒಟ್ಟು ವರಮಾನ ಎಷ್ಟು ?

#26. ಈ ಕೆಳಗಿನ ಯಾವ ದಿನಾಂಕದಂದು ಪ್ರತಿ ವರ್ಷ ವಿಶ್ವ ಪತ್ರಿಕೋದ್ಯಮ ದಿನಾಚರಣೆಯನ್ನು ಆಚರಿಸಲಾಗುತ್ತದೆ ?

#27. ಈ ಕೆಳಗಿನ ಯಾವ ದಿನಾಂಕದಂದು ಪ್ರತಿ ವರ್ಷ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನಾಚರಣೆಯನ್ನು ಆಚರಿಸಲಾಗುತ್ತದೆ ?

#28. ದೇಶದ ಮೊದಲ ಕೇಬಲ್ ಆಧಾರಿತ ರೈಲ್ವೆ ಸೇತುವೆಯು ಎಲ್ಲಿ ಕಂಡು ಬರುತ್ತದೆ ?

#29. ಈ ಕೆಳಗಿನ ಯಾವ ದಿನಾಂಕದಂದು ಪ್ರತಿ ವರ್ಷ ವಿಶ್ವ ಮಾನವ ದಿನಾಚರಣೆಯನ್ನು ಆಚರಿಸಲಾಗುತ್ತದೆ ?

#30. ಭಾರತದ ಸಂವಿಧಾನದ 165 ನೇ ವಿಧಿಯ ಅನ್ವಯ ಅಡ್ವೋಕೇಟ್ ಜನರಲ್ ಅವರನ್ನು ಯಾರು ನೇಮಕ ಮಾಡುತ್ತಾರೆ ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *