PDO VA Kannada Question Paper Practice Set – 02

PDO VA Kannada Question Paper Practice Set: ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Question Paper Practice Set is created for preparation for competitive Kannada exams like KPSC, KAS, and other Public service exams. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ ಮಾಡಿ. ( Reload to attend again)

PDO VA Kannada Question Paper Practice Set – 02

Results

-

#1. ಮೀರಾಬಾಯಿ ಚಾನು ರವರು ಯಾವ ರಾಜ್ಯಕ್ಕೆ ಸಂಬಂಧಿಸಿದ್ದಾರೆ?

#2. ದಿಮಾಪುರ್ ವಿಮಾನ ನಿಲ್ದಾಣ ಯಾವ ರಾಜ್ಯದಲ್ಲಿದೆ?

#3. ಈ ಕೆಳಗಿನ ಯಾವ ರಾಜ್ಯವು ಇಂಗ್ಲಿಷ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಹೊಂದಿದ ಭಾರತದ ಏಕೈಕ ರಾಜ್ಯವಾಗಿದೆ?

#4. ಮೇಘ ಚಿರತೆ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?

#5. ಈ ಕೆಳಗಿನ ಯಾವ ರಾಜ್ಯದಲ್ಲಿ ಲೋಕಟೇಕ್ ಸರೋವರ ಕಂಡು ಬರುತದೆ?

#6. ಸಂವಿಧಾನದ 371 ( C ) ನೇ ವಿಧಿ ಯು ಯಾವ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದೆ?

#7. ಡಂಪಾ ಹುಲಿ ಮೀಸಲು ಪ್ರದೇಶ ಯಾವ ರಾಜ್ಯದಲ್ಲಿದೆ?

#8. ಭಾರತದಲ್ಲಿ ಅತಿ ಹೆಚ್ಚು ಏಡ್ಸ್ ರೋಗಿಗಳನ್ನು ಹೊಂದಿದ ರಾಜ್ಯ ಯಾವುದು?

#9. ಪ್ರಪಂಚದ ಅತಿ ದೊಡ್ಡ ನದಿ ದ್ವೀಪ ಯಾವ ರಾಜ್ಯದಲ್ಲಿದೇ?

#10. ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಮಾನಸ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿ ಕಂಡುಬರುತ್ತವೇ?

#11. GST ಮಸೂದೆಗೆ ಅಂಗೀಕಾರ ನೀಡಿದ ಮೊದಲ ರಾಜ್ಯ ಯಾವುದು?

#12. ಈ ಕೆಳಗಿನ ಯಾವ ರಾಜ್ಯವನ್ನು ಆರ್ಕಿಡ್ ಸ್ಟೇಟ್ ಆಫ್ ಇಂಡಿಯಾ ಎಂದು ಕರೆಯುತ್ತಾರೆ?

#13. ಸಂವಿಧಾನದ 371{ G }ನೇ ವಿಧಿ ಯು ಯಾವ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದೆ?

#14. ಈ ಕೆಳಗಿನ ಯಾವ ರಾಜ್ಯದಲ್ಲಿ ಮಾತ್ರ ಹೂಲಾಕ್ ಗಿಬ್ಬನ್ ಎಂಬ ಮಂಗವು ಕಂಡುಬರುತ್ತದೆ?

#15. ಕಿಬುಲ್ ಲಾಮಜಾವೂ ಅಂತರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?

#16. ಭಾರತದ ಯಾವ ರಾಜ್ಯದಲ್ಲಿ ಡೀಪೋರ್ ಬಿಲ್ ಎಂಬ ತೇವಯುತ ಪ್ರದೇಶ ಕಂಡುಬರುತ್ತದೆ?

#17. ಭಾರತದಲ್ಲಿ ಅತಿ ಹೆಚ್ಚು ಚಹಾ ಬೆಳೆಯುವ ರಾಜ್ಯ ಯಾವುದು?

#18. ಈ ಕೆಳಗಿನ ಯಾವ ರಾಜ್ಯದಲ್ಲಿ ಅಂಗಾಮಿ ಎಂಬ ಬುಡಕಟ್ಟು ಜನಾಂಗ ಕಂಡುಬರುತ್ತದೆ?

#19. ಈ ಕೆಳಗಿನ ಯಾವ ರಾಜ್ಯದಲ್ಲಿ ದಿಹಾಂಗ ಪರ್ವತ ಶ್ರೇಣಿ ಕಂಡುಬರುತ್ತದೆ?

#20. ಈ ಕೆಳಗಿನ ಯಾವ ರಾಜ್ಯದಲ್ಲಿ ಸುರ್ಮಾ ಕಣಿವೆ ಕಂಡುಬರುತ್ತದೆ?

#21. ಟಾಮ್ ದಿಲ್ ಸರೋವರ ಮತ್ತು ಪಾಲಾಕ್ ಸರೋವರಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?

#22. ಈ ಕೆಳಗಿನ ಯಾವ ರಾಜ್ಯವನ್ನು "ವಿಶ್ವದ ಏಕೈಕ ಪ್ರಧಾನ ಬ್ಯಾಪ್ಪಿಸ್ಟ್ " ಎಂದು ಕರೆಯುತ್ತಾರೆ?

#23. ನಮದಫಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?

#24. ಓಟಗಾರ್ತಿ ಹಿಮಾದಸ್ ಯಾವ ರಾಜ್ಯಕ್ಕೆ ಸಂಬಂಧಿಸಿದವರು?

#25. ಭಾರತದ ಪ್ರಥಮ ಪೆಟ್ರೋಲಿಯಂ ಶುದ್ಧೀಕರಣ ಘಟಕವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿತ್ತು?

#26. ಸಂವಿಧಾನದ 371 ( H ) ವಿಧಿಯು ಯಾವ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದೆ?

#27. ಮಾನಸ ಹುಲಿ ಸಂರಕ್ಷಣಾ ಕೇಂದ್ರ ಯಾವ ರಾಜ್ಯದಲ್ಲಿದೆ?

#28. 105 ನೆ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನ ಯಾವ ರಾಜ್ಯದಲ್ಲಿ ನಡೆಯಿತು?

#29. ಪ್ರಪಂಚದ ಅತ್ಯಂತ ಆಳವಾದ ಸರೋವರ ಯಾವುದು ?

#30. ಈ ಕೆಳಗಿನ ಯಾವ ಮೋಡಗಳಲ್ಲಿ ಗುಡುಗು-ಮಿಂಚು ಮತ್ತು ಆಲಿಕಲ್ಲುಗಳು ಕಂಡುಬರುತ್ತವೆ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

2 Comments

Leave a Reply

Your email address will not be published. Required fields are marked *