Indian History Quiz English & Kannada ಭಾರತೀಯ ಇತಿಹಾಸದ ಪ್ರಶ್ನೋತ್ತರ

Indian History Quiz English & Kannada ಭಾರತೀಯ ಇತಿಹಾಸದ ಪ್ರಶ್ನೋತ್ತರ: ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Question Paper Practice Set is created for preparation for competitive Kannada exams like KPSC, KAS, PDO, VA, UPSC and other Public service exams. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ ಮಾಡಿ. ( Reload to attend again)

Indian History Quiz English & Kannada ಭಾರತೀಯ ಇತಿಹಾಸದ ಪ್ರಶ್ನೋತ್ತರ

Results

-

#1. ಹರಪ್ಪನ್ ಮಡಿಕೆಗಳು ಬಹುಪಾಲು (The majority of the Harappa pottery was)

#2. ದೆಹಲಿ ಸುಲಾುನರ ಆಳಿವಕೆಗಳಿಗೆ ಕೆಳಗಿನ ಯಾರು ಸಾಕಿಯಾಗಿದದರು? (Who among the following witnessed the reigns of eight Delhi Sultans?)

#3. ಯಾವ ವರದಿಯನ್ನು ಆಧರಿಸಿ 1956 ರಲ್ಲಿ ಕರ್ನಾಟಕವು ರೂಪುಗೊಂಡಿತು. (Based on which report Karnataka was formed in 1956)

#4. ಪ್ರೇಯರ್‌, ಪಿಟಿಷನ್‌ ಮತ್ತು ಪ್ರೊಟೆಸ್ಟ್‌ ಯಾವ ಸ್ವತಂತ್ರ ಹೋರಾಟಗಾರರು ಬಳಸಿದ ವಿಧಾನ (Prayer, Petition and Protest were methods used by freedom fighters)

#5. ಮಧ್ಯಕಾಲೀನ ಭಾರತದಲ್ಲಿ ಕನೌಜ್‌ ನ ಪರಮಾಧಿಕಾರಕ್ಕಾಗಿ ನಡೆದ ಕ್ರಿಕೋನ ಸ್ಫರ್ಧೆ ಇವರ ನಡುವೆ ನಡೆದಿತ್ತು (There was a triangular contest for the supremacy of Kanauj in medieval India between,)

#6. ಈ ಕೆಳಗಿನ ಯಾವ ಜೋಡಿಯು ಸರಿಯಾಗಿ ಹೊಂದಿಕೆಯಾಗುವುದಿಲ್ಲ (Which one of the following pair is not correctly matched?)

#7. ಕೆಳಗಿನ ಯಾವ ಎರಡು ನಗರಗಳ ನಡುವೆ "ಸಡಕ್‌-ಇ-ಅಜಮ್‌" ಅಥವಾ ಶೇರ್ಷಾ ಸೂರಿ ನಿರ್ಮಿಸಿದ ಗ್ರ್ಯಾಂಡ್‌ ಟ್ರಂಕ್‌ ರಸ್ತೆಯ ಇತ್ತು? (Which among the following two cities were joined by “Sadak-i-Azam”’ or the precursor of the Grand Trunk Road built by Shershah Suri?)

#8. ಕೆಳಗಿನವರಲ್ಲಿ ಯಾರು ಜಬ್ತಿ ವ್ಯವಸ್ಥೆ ಮತ್ತು ದಹಸಲ ವ್ಯವಸ್ಥೆಯನ್ನು ಪರಿಚಯಿಸಿದರು? (Who among the following introduced the Zabti system and Dahshala system?)

#9. ಕೆಳಗಿನವುಗಳಲ್ಲಿ ಪೂರ್ವಕ್ಕೆ ಹರಿಯುವ ನದಿಗಳ ಗುಂಪು ಯಾವುದು? (Which of the following is a group of east—flowing rivers?)

#10. ಸೌರವ್ಯೂಹಕ್ಕೆ ಸಂಬಂಧಿಸಿದ ಸರಿಯಾದ ಹೇಳಿಕೆ ಗುರುತಿಸಿ. (Identify the correct statement related to the solar system)

#11. 'ವ್ಯಾಲಿ ಆಫ್‌ BRO” ಇದು ಹಿಮಾಲಯದ ಈ ಕೆಳಗಿನ ಯಾವ ಪ್ರಾದೇಶಿಕ ವಿಭಾಗದಲ್ಲಿ ಕಂಡುಬರುತ್ತದೆ? (‘Valley of Flowers’ is found in which of the following regional divisions of the Himalayas?)

#12. ಭಾರತದ ಅತಿ ವಿಸ್ತಾರವಾದ ಪ್ರಾಕೃತಿಕ ವಿಭಾಗ ಯಾವುದು) (Which is the largest natural division of India?)

#13. ಈ ಕೆಳಗಿನ ಯಾವ ಸರೋವರವು ಭಾರತದ ಈಶಾನ್ಯ ರಾಜ್ಯವೊಂದರಲ್ಲಿ ಕಂಡುಬರುತ್ತದೆ? (Which lake is found in a North Eastern state of India?)

#14. ಕೋರ್‌ ಮತ್ತು ಮ್ಯಾಂಟಲ್‌ ಅನ್ನು ಬೇರ್ಪಡಿಸುವ ಸೀಮಾವಲಯ ಯಾವುದು? (Which Discontinuity is separates the core and mantle)

#15. ಭರತಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ?) (Which statement is correct regarding tides?)

#16. ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?) (Which one of the following statements is wrong?)

#17. ಸಂಸ್ಕರಣಾ ಕೈಗಾರಿಕೆಯು ಕೆಳಗಿನ ಯಾವ ಕೈಗಾರಿಕೆಯ ಪ್ರವರ್ಗವಾಗಿದೆ? (Processing industry is a category of)

#18. ಈ ಕೆಳಗಿನವುಗಳಲ್ಲಿ ಯಾವುದು ವ್ಯಾಪಾರದ ಪೂರಕ/ಸಹಾಯಕ ಎಂದು ವರ್ಗೀಕರಿಸಲಾಗುವುದಿಲ್ಲ9 (Which of the following cannot be classified as an auxiliary to trade?)

#19. ಈ ಕೆಳಗಿನವುಗಳಲ್ಲಿ ಯಾವುದು ಉತ್ಪಾದನಾಂಗದ ಸರಿಯಾದ ಸಂಯೋಜನೆಯಾಗಿರುವುದಿಲ್ಲ? (Which of the following is not a correct combination of factor of production)

#20. ಅಮೂರ್ತ ಸ್ವತ್ತು ಒಳಗೊಳ್ಳುವುದು (Intangible Assets include)

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ ಮತ್ತು ಅಂತಹ ಅನೇಕ ಅಧ್ಯಯನ ಸಂಬಂಧಿತ ವಿಷಯಗಳು ಟೆಲಿಗ್ರಾಮ್‌ನಲ್ಲಿ ನಿಮಗೆ ಲಭ್ಯವಿವೆ. ಹಾಗಿದ್ದರೆ ಖಂಡಿತ ಟೆಲಿಗ್ರಾಮ್ ಗ್ರೂಪ್ ಸೇರಿಕೊಳ್ಳಿ.

Share your love

Leave a Reply

Your email address will not be published. Required fields are marked *