KPSC Kannada Question Paper Practice Set – 08

KPSC Kannada Question Paper Practice Set: ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Question Paper Practice Set is created for preparation for competitive Kannada exams like KPSC, KAS, and other Public service exams. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ ಮಾಡಿ. ( Reload to attend again)

KPSC Kannada Question Paper Practice Set – 08

Results

-

#1. " ಹುಳಿಮಾವಿನಮರ " ಕೃತಿಯ ಕರ್ತೃ ಯಾರು ?

#2. ಈ ಕೆಳಗಿನ ಯಾವ ದಿನಾಂಕವನ್ನು ಪ್ರತಿವರ್ಷ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸಲಾಗುತ್ತದೆ ?

#3. ಈ ಕೆಳಗಿನವರಲ್ಲಿ ಯಾರನ್ನು ಭಾರತದ ಇತಿಹಾಸದ ಪಿತಾಮಹ ಎಂದು ಕರೆಯುತ್ತಾರೆ ?

#4. ಈ ಕೆಳಗಿನ ಯಾವ ಭಾರತೀಯ ಕ್ರಿಕೆಟಿಗ ಇತ್ತೀಚೆಗೆ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಆಟಗಾರರಾಗಿದ್ದಾರೆ ?

#5. ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC) ನ ಪ್ರಧಾನ ಕಛೇರಿ ಎಲ್ಲಿದೆ ?

#6. 10 ಡಿಗ್ರಿ ಚಾನೆಲ್ ಈ ಕೆಳಗಿನ ಯಾವ ಎರಡು ಸ್ಥಳಗಳನ್ನು ಬೇರ್ಪಡಿಸುತ್ತದೆ ?

#7. "ಅಬೂಲ್ ಹಸನ್ ಬನಿಸಾರ್ " ಅವರು ಈ ಕೆಳಗಿನ ಯಾವ ದೇಶದ ಮೊದಲ ಅಧ್ಯಕ್ಷರಾಗಿದ್ದರು ?

#8. ವಿಶ್ವ ರಕ್ತದಾನಿಗಳ ದಿನ ?

#9. " ಆಡಾಡುತ್ ಆಯುಷ್ಯ " ಕೃತಿಯ ಕರ್ತೃ ಯಾರು ?

#10. ಈ ಕೆಳಗಿನ ಯಾವ ಚೋಳ ದೊರೆಗಳ ಕಾಲದಿಂದ " ಗಂಗೈಕೊಂಡಚೋಳಪುರಂ" ನಗರವು ಚೋಳ ಸಾಮ್ರಾಜ್ಯದ ರಾಜಧಾನಿಯಾಯಿತು ?

#11. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಈ ಕೆಳಗಿನ ಯಾವ ದ್ವೀಪವು ಭಾರತದಲ್ಲಿ ಮಣ್ಣಿನ ಜ್ವಾಲಾಮುಖಿಗಳ ಉದಾಹರಣೆಗಳನ್ನು ಹೊಂದಿದೆ, ಇದನ್ನು ಸ್ಥಳೀಯವಾಗಿ "ಜಲ್ಕಿ" ಎಂದು ಕರೆಯಲಾಗುತ್ತದೆ ?

#12. ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಸಂವಿಧಾನಾತ್ಮಕವಾಗಿ ಸ್ಥಾಪನೆಗೊಂಡ ಪಂಚಾಯಿತಿಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಿ ವಿಕೇಂದ್ರಿಕೃತ ಆಡಳಿತ ವ್ಯವಸ್ಥೆ ಜಾರಿಗೆ ತಂದ ದೇಶದ ಮೊದಲ ರಾಜ್ಯ ಯಾವುದು ?

#13. ಡಾ. ಮೃತ್ಯುಂಜಯ ಮಹಾಪಾತ್ರ ರವರನ್ನು ಏನೆಂದು ಕರೆಯುತ್ತಾರೆ ?

#14. ಮ್ಯಾಗ್ಡಲೀನಾ ಆಂಡರ್ಸನ್ ಯಾವ ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ ?

#15. ಮೊದಲ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ ವಾದ ವರ್ಷ ?

#16. ಈ ಕೆಳಗಿನ ಯಾವ ದಿನಾಂಕದಂದು ಪ್ರತಿವರ್ಷ ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ ?

#17. ಭಾರತ ಸ್ವಾತಂತ್ರ್ಯ ಪಡೆದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಿ ಎಂದು ಹೇಳಿದವರು ಯಾರು ?

#18. ಭಾರತವು ಸ್ವಾತಂತ್ರ್ಯ ಪಡೆದ ನಂತರ ಭಾರತದ ಏಕೀಕರಣಕ್ಕೆ ಕಾರಣರಾದವರು ಯಾರು ?

#19. ಪ್ರಾಗೈತಿಹಾಸಿಕ ಕಾಲದ ಇತಿಹಾಸವನ್ನು ತಿಳಿಯಲು ನಮಗೆ ಒದಗಿರುವ ಮೂಲಾಧಾರ ಅಂಶಗಳು ಯಾವುದು ?

#20. ಸತಿ ಪದ್ಧತಿಯನ್ನು ನೆನಪಿಸುವ ದಂಪತಿಗಳನ್ನು ಒಟ್ಟಾಗಿ ಹೂತಿರುವ ನಿದರ್ಶನವು ಯಾವ ಸ್ಥಳದಲ್ಲಿ ಕಂಡುಬಂದಿದೆ ?

#21. ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇರುವ ಜೋಡಿಯನ್ನು ಗುರುತಿಸಿ

#22. ಈ ಕೆಳಗಿನವುಗಳಲ್ಲಿ ಯಾವುದು ನವ ಶಿಲಾಯುಗ ಕಾಲದ ಲಕ್ಷಣವಲ್ಲ ?

#23. ಮಾನವ ಬಳಸಿದ ಮೊದಲ ಲೋಹ ಯಾವುದು ?

#24. ಸಿಂಧೂ ನಾಗರಿಕತೆಯ ಜನರು ಈ ಕೆಳಗಿನ ಯಾರೊಂದಿಗೆ ಸಂಪರ್ಕವನ್ನು ಹೊಂದಿರಲಿಲ್ಲ ?

#25. ಈ ಕೆಳಗಿನ ಯಾವ ವರ್ಷದಲ್ಲಿ ಭಾಷಾವಾರು ಪ್ರಾಂತ್ಯ ವಿಭಜನೆ ಆಯಿತು ?

#26. ಸ್ವತಂತ್ರ ಭಾರತದ ಪ್ರಥಮ ಗವರ್ನರ್ ಜನರಲ್ ಯಾರು ?

#27. ಭಾರತದಲ್ಲಿ ರೇಗ್ಯೂಲೇಟಿಂಗ್ ಕಾಯ್ದೆ ಜಾರಿಗೆ ಬಂದ ವರ್ಷ ?

#28. ಮೊಟ್ಟಮೊದಲ ಬಾರಿಗೆ ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು ?

#29. ಬ್ರಿಟಿಷ್ ಆಡಳಿತ ವ್ಯವಸ್ಥೆಯಲ್ಲಿ ಮೊಟ್ಟಮೊದಲ ಬಾರಿಗೆ ಪೊಲೀಸ್ ಕಾಯ್ದೆ ಜಾರಿಗೆ ಬಂದ ವರ್ಷ ?

#30. ಬ್ರಿಟಿಷ್ ಆಡಳಿತ ವ್ಯವಸ್ಥೆಯಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

One comment

Leave a Reply

Your email address will not be published. Required fields are marked *