PDO VA Kannada Question Paper Practice Set – 04

PDO VA Kannada Question Paper Practice Set: ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Question Paper Practice Set is created for preparation for competitive Kannada exams like KPSC, KAS, PDO, VA and other Public service exams. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ ಮಾಡಿ. ( Reload to attend again)

PDO VA Kannada Question Paper Practice Set – 04

Results

-

#1. ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದವನ್ನು ಗುರುತಿಸಿ ?

#2. ಭಾರತದಲ್ಲಿ ತನ್ನ ತಪ್ಪುಗಳಿಗಾಗಿ ಟೀಕೆಗೆ ಒಳಗಾದ ಬ್ರಿಟಿಷ್ ಗೌರ್ನರ್ ಜನರಲ್ ಯಾರು ?

#3. ಮೈಸೂರಿನ ಚಿಕ್ಕ ದೇವರಾಜ್ ಒಡೆಯರಿಗೆ ' ರಾಜಾ ಜಗದೇವ್ ' ಎಂಬ ಬಿರುದನ್ನು ನೀಡಿದ ಮೊಘಲ್ ಚಕ್ರವರ್ತಿ ಯಾರು ?

#4. ನೀರಲ್ಲಿ ಹುಟ್ಟೋದು, ನೀರಲ್ಲೇ ಬೆಳೆಯೋದು, ನೀರು ತಾಕಿದರೆ ಮಟಮಾಯ ಈ ಒಗಟಿನ ಅರ್ಥವೇನು ?

#5. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶ ಯಾವುದು ?

#6. ಈ ಕೆಳಗಿನ ಯಾವ ಎರಡು ಗ್ರಹಗಳು ಚಂದ್ರನನ್ನು ( ಉಪಗ್ರಹಳನ್ನು ) ಹೊಂದಿರುವುದಿಲ್ಲ ?

#7. ಗುಲಾಮ ಗಿರಿ ಪುಸ್ತಕದ ಕರ್ತೃ ಯಾರು ?

#8. ಮಗದ ಸಾಮ್ರಾಜ್ಯದ ರಾಜಧಾನಿ ಯಾವುದು ಆಗಿತ್ತು ?

#9. ಮೊಟ್ಟ ಮೊದಲ ಬಾರಿಗೆ ಕಂಡು ಹಿಡಿದ ವಿಟಮಿನ್ ಯಾವುದು ?

#10. ಈ ಕೆಳಗಿನವುಗಳಲ್ಲಿ ಯಾವುದೂ ಅತ್ಯಂತ ಕಡಿಮೆ ವಕ್ರೀಭವನ ಸೂಚ್ಯಂಕವನ್ನು ಹೊಂದಿದೆ ?

#11. ಏಪ್ರಿಲ್ 18 ವಿಶ್ವ ಪಾರಂಪರಿಕ ದಿನಾಚರಣೆ 2024 ರ ವಿಷಯವೇನು ?

#12. ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಮಂಡಗದ್ದೆ ಪಕ್ಷಿಧಾಮ ಕಂಡು ಬರುತ್ತದೆ ?

#13. ಮೊದಲ MRI ಸ್ಕ್ಯಾನರ್ ಅನ್ನು ಕಂಡು ಹಿಡಿದವರು ಯಾರು ?

#14. " ಸವತಿ ಗಂಧವಾರಣೆ " ಎಂಬ ಬಿರುದನ್ನು ಹೊಂದಿದ್ದ ಹೊಯ್ಸಳ ರಾಣಿ ಯಾರು ?

#15. ಕರ್ನಾಟಕದ ಅತಿ ಎತ್ತರದ ಬೆಟ್ಟ ಯಾವುದು ?

#16. ಹವಾಮಾನದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ ?

#17. ಕರ್ನಾಟಕದ ಈ ಕೆಳಗಿನ ಯಾವ ಸ್ಥಳದಲ್ಲಿ ರಂಗನತಿಟ್ಟು ಪಕ್ಷಿಧಾಮ ಕಂಡು ಬರುತ್ತದೆ ?

#18. ಮಂದ್ರ ಪುಸ್ತಕದ ಕರ್ತೃ ಯಾರು ?

#19. ಒಟ್ಟು ಉಪನಿಷತ್ ಗಳ ಸಂಖ್ಯೆ ಎಷ್ಟು ?

#20. ಸೂರ್ಯನಲ್ಲಿರುವ ಪ್ರಮುಖ ಅನಿಲಗಳು ಯಾವುವು ?

#21. ದಕ್ಷಿಣ ಭಾರತದ ತಾಜಮಹಲ್ ಎಲ್ಲಿ ಕಂಡು ಬರುತ್ತದೆ ?

#22. ಬಾದಾಮಿ ಚಾಲುಕ್ಯರ ದೊರೆ ಇಮ್ಮಡಿ ಪುಲಕೇಶಿ ಯಿಂದ ಸೋಲಲ್ಪಟ್ಟ ಪಲ್ಲವ ಅರಸ ಯಾರು ?

#23. ಬಂಗಾಳ ವಿಭಜನೆಯನ್ನು ರದ್ದುಪಡಿಸಿದ ವರ್ಷ ?

#24. ಮಧ್ಯಯುಗೀನ ಉತ್ತರ ಭಾರತದಲ್ಲಿ ರಾಜ್ಯದ ಪ್ರಮುಖ ಆದಾಯದ ಮೂಲ ಯಾವುದಾಗಿತ್ತು ?

#25. ಮಾನವನ ದೇಹದಲ್ಲಿ ಕಂಡು ಬರುವ ಒಟ್ಟು ಮೂಳೆಗಳ ಸಂಖ್ಯೆ ಎಷ್ಟು ?

#26. ಭೂಮಿಯಿಂದ ನಕ್ಷತ್ರಗಳ ದೂರವನ್ನು ಅಳೆಯುವ ಮಾಪನ ?

#27. ಹೇಬಿಯಸ್ ಕಾರ್ಪಸ್ ಭಾರತದ ಸಂವಿಧಾನದ ಯಾವ ಭಾಗಕ್ಕೆ ಸಂಬಂಧಿಸಿದೆ ?

#28. ಜೈನ ಧರ್ಮದ ಒಟ್ಟು ತೀರ್ಥಂಕರರ ಸಂಖ್ಯೆ ಎಷ್ಟು ?

#29. ಈ ಕೆಳಗಿನ ಯಾವ ದೇಶವೂ G7 ರಾಷ್ಟ್ರಗಳ ಗುಂಪಿನಲ್ಲಿ ಕಂಡು ಬರುವುದಿಲ್ಲ ?

#30. ಸೂರ್ಯನ ಬೆಳಕು ಭೂಮಿಯನ್ನು ತಲುಪುವ ಅವಧಿ ಎಷ್ಟು ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *