KPSC Kannada Question Paper Practice Set – 01

KPSC Kannada Question Paper Practice Set: ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Question Paper Practice Set is created for preparation for competitive Kannada exams like KPSC, KAS, and other Public service exams. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.

KPSC Kannada Question Paper Practice Set – 01

Results

-

#1. ರಾಷ್ಟ್ರಕೂಟರ ಅರಸ ಅಮೋಘ ವರ್ಷ ನೃಪತುಂಗನ ಆಸ್ಥಾನಕ್ಕೆ ಭೇಟಿ ನೀಡಿದ ಅರಬ್ ಪ್ರವಾಸಿಗ್ ಯಾರು ?

#2. " ಎ ವಿಜಿನ್ ಆಫ್ ಪ್ರಾಸ್ಪರಸ್ ಮೈಸೂರು " ಕೃತಿಯ ಕರ್ತೃ ಯಾರು ?

#3. ಆಮ್ಲ ಮಳೆಯ PH ಮೌಲ್ಯ ?

#4. ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ & ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ಎಲ್ಲಿ ಕಂಡುಬರುತ್ತದೆ ?

#5. ಹವಾಮಾನದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ ?

#6. ಸೂರ್ಯನ ಬೆಳಕು ಭೂಮಿಯನ್ನು ತಲುಪುವ ಅವಧಿ ಎಷ್ಟು ?

#7. ಮೈಸೂರು ಸಂಸ್ಥಾನವು ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡ ವರ್ಷ ?

#8. ಮೊದಲ MRI ಸ್ಕ್ಯಾನರ್ ಅನ್ನು ಕಂಡು ಹಿಡಿದವರು ಯಾರು ?

#9. ಈ ಕೆಳಗಿನವುಗಳಲ್ಲಿ ಯಾವುದೂ ಅತ್ಯಂತ ಕಡಿಮೆ ವಕ್ರೀಭವನ ಸೂಚ್ಯಂಕವನ್ನು ಹೊಂದಿದೆ ?

#10. ಭೂಮಿಯಿಂದ ನಕ್ಷತ್ರಗಳ ದೂರವನ್ನು ಅಳೆಯುವ ಮಾಪನ ?

#11. ಮೈಸೂರಿನಲ್ಲಿ ಇಂಡಿಯನ್ ಪಿನಲ್ ಕೊಡ್ & ಕೋಡ್ ಆಫ್ ಕ್ರಿಮಿನಲ್ ಪ್ರೋಸಿಜರ್ ಗಳನ್ನು ಜಾರಿಗೊಳಿಸಿದ ಕಮಿಷನರ್ ಯಾರು ?

#12. ಸಂವಿಧಾನದ ಯಾವ ಭಾಗದಲ್ಲಿ ಪೌರತ್ವದ ಕುರಿತು ವಿವರಣೆ ನೀಡಲಾಗಿದೆ ?

#13. ಬಂಗಾಳ ಕೊಲ್ಲಿಯಲ್ಲಿ ಕಡಲ್ಗಳತನ ನಡೆಸುತ್ತಿದ್ದ ಪೋರ್ಚುಗೀಸರನ್ನು ಹತ್ತಿಕ್ಕಿದ ದೊರೆ ಯಾರು?

#14. ಕರ್ನಾಟಕದ ಈ ಕೆಳಗಿನ ಯಾವ ಸ್ಥಳದಲ್ಲಿ ರಂಗನತಿಟ್ಟು ಪಕ್ಷಿಧಾಮ ಕಂಡು ಬರುತ್ತದೆ ?

#15. ಮಾನವನ ದೇಹದಲ್ಲಿ ಕಂಡು ಬರುವ ಒಟ್ಟು ಮೂಳೆಗಳ ಸಂಖ್ಯೆ ಎಷ್ಟು ?

#16. ವಿಟಮಿನ್ ಸಿ ರಾಸಾಯನಿಕ ಹೆಸರು ?

#17. ರಕ್ತ ಸಂಬಂಧದ, ಸಂಬಂಧದಿಂದ ಆಧಾರಿತವಾದ ಒಂದು ವ್ಯವಸ್ಥೆಯನ್ನು ಏನೆಂದು ಕರೆಯುತ್ತಾರೆ ?

#18. ಮಗದ ಸಾಮ್ರಾಜ್ಯದ ರಾಜಧಾನಿ ಯಾವುದು ಆಗಿತ್ತು ?

#19. ವಿಕ್ರಮ ಶಕೆಯನ್ನು ಆರಂಭಿಸಿದ ಕಲ್ಯಾಣಿ ಚಾಲುಕ್ಯರ ಅರಸ ಯಾರು ?

#20. ಸರೀಸೃಪಗಳಲ್ಲಿ ಕಂಡು ಬರುವ ಒಟ್ಟು ಹೃದಯ ಕೋಣೆಗಳ ಸಂಖ್ಯೆ ಎಷ್ಟು ?

#21. ರಾಮನಂ ಎಂಬುವುದು ಯಾವ ವಿಭಕ್ತಿಗೆ ಸಂಬಂಧಿಸಿದೆ ?

#22. ಮಂದ್ರ ಪುಸ್ತಕದ ಕರ್ತೃ ಯಾರು ?

#23. ನೀರಲ್ಲಿ ಹುಟ್ಟೋದು, ನೀರಲ್ಲೇ ಬೆಳೆಯೋದು, ನೀರು ತಾಕಿದರೆ ಮಟಮಾಯ ಈ ಒಗಟಿನ ಅರ್ಥವೇನು ?

#24. ಅಪ್ಪಿಕೋ ಚಳುವಳಿಯನ್ನು ಪ್ರಾರಂಭಿಸಿದವರು ಯಾರು ?

#25. ಮೊಟ್ಟ ಮೊದಲ ಬಾರಿಗೆ ಕಂಡು ಹಿಡಿದ ವಿಟಮಿನ್ ಯಾವುದು ?

#26. ಸಿಂಧೂ ನಾಗರಿಕತೆಗೆ ಸಂಬಂಧಿಸಿದಂತೆ ಡ್ಯಾನ್ಸಿಂಗ್ ಗರ್ಲ್ ಯಾವ ನಗರದಲ್ಲಿ ದೊರೆತಿದೆ ?

#27. ಗೋಲ್ಡನ್ ರೈಸ್ ಈ ಕೆಳಗಿನ ಯಾವ ವಿಟಮಿನ್ ನಿಂದ ಸಮೃದ್ಧವಾಗಿದೆ ?

#28. ಬಾದಾಮಿ ಚಾಲುಕ್ಯರ ದೊರೆ ಇಮ್ಮಡಿ ಪುಲಕೇಶಿ ಯಿಂದ ಸೋಲಲ್ಪಟ್ಟ ಪಲ್ಲವ ಅರಸ ಯಾರು ?

#29. ರಾಜಾರಾಮ್ ಮೋಹನ್ ರಾಯ್ ಅವರು ಕೋಲ್ಕತ್ತಾದಲ್ಲಿ ಆತ್ಮೀಯ ಸಭೆಯನ್ನು ಸ್ಥಾಪಿಸಿದ ವರ್ಷ ?

#30. ಏಪ್ರಿಲ್ 18 ವಿಶ್ವ ಪಾರಂಪರಿಕ ದಿನಾಚರಣೆ 2024 ರ ವಿಷಯವೇನು ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

2 Comments

Leave a Reply

Your email address will not be published. Required fields are marked *