PDO VA Kannada Question Paper Practice Set – 05

PDO VA Kannada Question Paper Practice Set: ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Question Paper Practice Set is created for preparation for competitive Kannada exams like KPSC, KAS, PDO, VA and other Public service exams. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ ಮಾಡಿ. ( Reload to attend again)

PDO VA Kannada Question Paper Practice Set – 05

Results

-

#1. ಈ ಕೆಳಗಿನ ಯಾವ ವಿಶ್ವವಿದ್ಯಾಲಯಗಳ ಸಮಸ್ಯೆಗಳನ್ನು ತನಿಖೆ ಮಾಡಲು ಸ್ಯಾಡ್ಲರ್ ಆಯೋಗವನ್ನು ನೇಮಿಸಲಾಯಿತು ?

#2. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮಹಾತ್ಮ ಗಾಂಧಿಯವರು ಉತ್ತರಾಖಂಡದ ಈ ಕೆಳಗಿನ ಯಾವ ಸ್ಥಳದಲ್ಲಿ ಅನೇಕ ದಿನಗಳ ಕಾಲ ತಂಗಿದ್ದರು ?

#3. ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೇರಿಕಾ ವನ್ನು ಬೇರ್ಪಡಿಸುವ ಕಾಲುವೆ ?

#4. ಕರ್ಕಾಟಕ ಸಂಕ್ರಾಂತಿಯು ಈ ಕೆಳಗಿನ ಯಾವ ರಾಜ್ಯದ ಮೂಲಕ ಹಾದು ಹೋಗುವುದಿಲ್ಲ ?

#5. ಕಲ್ಪನಾ ದತ್ ಅವರು ಈ ಕೆಳಗಿನ ಯಾವ ಘಟನೆ ಯೊಂದಿಗೆ ಸಂಬಂಧವನ್ನು ಹೊಂದಿದ್ದಾರೆ ?

#6. ಇತ್ತೀಚಿಗೆ ಭಾರತೀಯ ರೈಲ್ವೆಯು ಈ ಕೆಳಗಿನ ಯಾವ ನಗರದಲ್ಲಿ ದೇಶದ ಅತಿ ದೊಡ್ಡ ಕುಸ್ತಿ ಅಕಾಡೆಮಿಯನ್ನು ಪ್ರಾರಂಭಿಸುತ್ತಿದೆ ?

#7. ಈ ಕೆಳಗಿನವರಲ್ಲಿ ಯಾರನ್ನು ರಾಜಾಜಿ ಎಂದು ಕರೆಯುತ್ತಾರೆ ?

#8. ಕರ್ನಾಟಕದಲ್ಲಿ ಮೊದಲ ಬಾರಿಗೆ ವಾಯು ಸಾರಿಗೆ ಪ್ರಾರಂಭ ವಾದದ್ದು ?

#9. ಜಗತ್ತಿನ ಸಕ್ಕರೆಯ ಬೋಗುಣಿ ?

#10. ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಮರಾಠರ ಆಡಳಿತದಲ್ಲಿ ಭೂಕಂದಾಯ ಸಂಗ್ರಹಕ್ಕೆ ಸಂಬಂಧಿಸಿದ ಅಧಿಕಾರಿಯನ್ನು ಈ ಕೆಳಗಿನ ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು ?

#11. ವರ್ಷದ ವಿಶ್ವ ಕ್ರೀಡಾಕೂಟದ ಅಥ್ಲೀಟ್ ಪ್ರಶಸ್ತಿಯನ್ನು ಗೆದ್ದ ಮೊದಲ ಪುರುಷ ಆಟಗಾರ ಯಾರು ?

#12. ಈ ಕೆಳಗಿನ ಯಾವ ನದಿಯ ಮೇಲೆ ಡೋಲಾ - ಸಾಧಿಯಾ ಸೇತುವೆಯನ್ನು ನಿರ್ಮಿಸಲಾಗಿದೆ ?

#13. ಇತ್ತೀಚಿಗೆ ಎಕನಾಮಿಕ್ಸ್ ಇಂಟಲಿಜೆನ್ಸ್ ಬಿಡುಗಡೆ ಮಾಡಿದ 2021 ರ ಸಾಲಿನ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡ ದೇಶ ಯಾವುದು ?

#14. 2022 ರ ಏಷ್ಯಾ ಕಪ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಯಾವ ಸ್ಥಾನವನ್ನು ಗೆದ್ದಿದೆ ?

#15. ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಬಂಧಿಯಾದ ಮೊಟ್ಟ ಮೊದಲ ಮಹಿಳೆ ಯಾರು ?

#16. ಈ ಕೆಳಗಿನವರಲ್ಲಿ ಯಾರನ್ನು " ಅಮೀರ್ ಖುಸ್ರೋ " ಅವರ ಗುರು / ಶಿಕ್ಷಕ ಎಂದು ಕರೆಯಲಾಗುತ್ತದೆ ?

#17. ಪ್ರಸ್ತುತ ದೇಶದಲ್ಲಿಯೇ ಅತಿ ಕಡಿಮೆ ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದ ರಾಜ್ಯ ಯಾವುದು ?

#18. ಜಿಲ್ಲಾ ರಸ್ತೆಯ ಕಲ್ಲಿನ ಬಣ್ಣ ?

#19. ಈ ಕೆಳಗಿನ ಯಾವ ದಿನಾಂಕದಂದು ಪ್ರತಿವರ್ಷ " ವಿಶ್ವ ಶೌಚಾಲಯ ದಿನ " ವನ್ನು ಆಚರಿಸಲಾಗುತ್ತದೆ ?

#20. ಮಹಾರಾಷ್ಟ್ರದ ಸಾಕ್ರೆಟಿಸ್ ಯಾರು ?

#21. ಈ ಕೆಳಗಿನ ಯಾವ ನದಿಗೆ ಅಡ್ಡಲಾಗಿ ಮಧ್ಯಪ್ರದೇಶ ರಾಜ್ಯದಲ್ಲಿ " ಗಾಂಧಿ ಸಾಗರ್ ಅಣೆಕಟ್ಟೆ " ಯನ್ನು ನಿರ್ಮಿಸಲಾಗಿದೆ ?

#22. ಚಿತ್ತೋರಗಢ ಕೋಟೆಯು ಎಲ್ಲಿ ಕಂಡುಬರುತ್ತದೆ ?

#23. ಅಹಮದ್ ನಗರದ ನಿಜಾಂ ಷಾಹಿ ಮನೆತನದ ಸ್ಥಾಪಕರು ಯಾರು ?

#24. ಈ ಕೆಳಗಿನ ಯಾವ ದಿನಾಂಕದಂದು ಪ್ರತಿವರ್ಷ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ ?

#25. ಕಂಪ್ಯೂಟರ್ ನಲ್ಲಿನ ಅತಿ ವೇಗದ ಮೆಮೊರಿ ಯಾವುದು ?

#26. ಅಪ್ಪಿಕೋ ಆಂದೋಲನವನ್ನು ಪ್ರಾರಂಭಿಸಿದವರು ಯಾರು ?

#27. ಈ ಕೆಳಗಿನ ಯಾವ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧಿ - ಇರ್ವಿನ್ ಒಪ್ಪಂದ ವನ್ನು ಅಂಗೀಕರಿಸಲ್ಪಟ್ಟಿತು ?

#28. ಭಾರತಕ್ಕೆ ಆಗಮಿಸಿದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಮೊದಲ ಹಡಗಿನ ಹೆಸರೇನು ?

#29. ಭಾರತದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ರಾಜ್ಯ ಯಾವುದು ?

#30. ಇತ್ತೀಚಿಗೆ ಎಕನಾಮಿಕ್ಸ್ ಇಂಟಲಿಜೆನ್ಸ್ ಬಿಡುಗಡೆ ಮಾಡಿದ 2021 ರ ಸಾಲಿನ " ಪ್ರಜಾಪ್ರಭುತ್ವ ಸೂಚ್ಯಂಕ ವರದಿ " ಯಲ್ಲಿ ಭಾರತ ದೇಶವು ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *