KPSC Kannada Question Paper Practice Set – 03

KPSC Kannada Question Paper Practice Set: ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Question Paper Practice Set is created for preparation for competitive Kannada exams like KPSC, KAS, and other Public service exams. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ ಮಾಡಿ. ( Reload to attend again)

KPSC Kannada Question Paper Practice Set – 03

Results

-

#1. ಕುಪ್ಪಸ ಈ ಪದದ ತತ್ಸಮ ರೂಪ ಯಾವುದು ?

#2. ಓದು ಎಂಬ ಧಾತುವಿನ ಭವಿಷ್ಯತ್ ಕಾಲ ಯಾವುದು ?

#3. ಈ ಕೆಳಗಿನವುಗಳಲ್ಲಿ ಅನ್ವರ್ಥಕ ನಾಮ ಯಾವುದು ?

#4. ಶಿಲ್ಪಿಗಳು ಗುಡಿಯನ್ನು ಕಟ್ಟಿದರು ಎಂಬ ವಾಕ್ಯದಲ್ಲಿ " ಕಟ್ಟು " ಎಂಬುವುದು.

#5. ಆಗಮ ಸಂಧಿ, ಆದೇಶ ಸಂಧಿ, ಲೋಪ ಸಂಧಿ, ಇವುಗಳು __________

#6. ದಬ ದಬ & ಪಟ ಪಟ ಎಂಬುವುದು ಈ ಕೆಳಗಿನ ಯಾವ ಅವಯ್ಯಗಳಿಗೆ ಉದಾಹರಣೆಯಾಗಿವೆ ?

#7. ಮಕ್ಕಳು ಹಾಲನ್ನು ಕುಡಿಯುತ್ತಾರೆ. ಆದರೆ ಅವರಿಗೆ ಕೊಡಲು ಸಾಕಷ್ಟು ಹಾಲಿಲ್ಲ. ಇದು ______ ವಾಕ್ಯ

#8. ಶತಾಯ ಗತಾಯ ಈ ನುಡಿಗಟ್ಟಿನ ಅರ್ಥವೇನು ?

#9. ಈ ಕೆಳಗಿನವರಲ್ಲಿ ಯಾರನ್ನು ಷಟ್ಪದಿ ಬ್ರಹ್ಮ ಎಂದು ಕರೆಯುತ್ತಾರೆ ?

#10. ಮುದ್ದನನ ನಿಜವಾದ ಹೆಸರೇನು ?

#11. ನಿಯಮಿತ ಈ ಪದದ ವಿರುದ್ಧ ಪದ ಯಾವುದು ?

#12. ಸ್ವರಾಕ್ಷರಗಳ ಆಶ್ರಯವಿಲ್ಲದೆ ಉಚ್ಚರಿಸಲಾಗದ ವರ್ಣಗಳು ?

#13. ರಸ + ಅತಳ ಇದನ್ನು ಕೂಡಿಸಿ ಬರೆದರೆ ?

#14. ವ್ಯಂಜನಕ್ಕೆ ಸ್ವರ ಸೇರಿದರೆ

#15. ಅಕ್ಕ + ಉ = ಅಕ್ಕನು. ___________

#16. ಈ ಗಾದೆಯ ಮುಂದಿನ ಪದಗುಚ್ಛವನ್ನು ಪೂರ್ಣಗೊಳಿಸಿ. ಗವಿಯಲ್ಲಿ ಕೂತರೆ _________

#17. ಈ ಕೆಳಗಿನವುಗಳಲ್ಲಿ ಸರಿಯಾದ ಪದವನ್ನು ಗುರುತಿಸಿ.

#18. ಜಲಗಾರ ನಾಟಕದ ಕರ್ತೃ ಯಾರು ?

#19. ದಾರಿದೀಪ ಎಂಬುದು ಒಂದು ______

#20. ದಿಶಾ ಎಂಬ ಪದದ ತದ್ಭವ ರೂಪ ಯಾವುದು ?

#21. ಹೊಟ್ಟೆಯುರಿ ಈ ನುಡಿಗಟ್ಟಿನ ಅರ್ಥವೇನು ?

#22. ನಿಂತರು ಇದರ ಧಾತು ರೂಪ ಯಾವುದು ?

#23. ಹಿತವಚನ ಎಂಬ ಪದದಲ್ಲಿರುವ ಗುಣವಾಚಕ ಯಾವುದು ?

#24. ದುಬಾರಿ ಎಂಬ ಪದದ ಸಮನಾರ್ಥಕ ಪದ ಯಾವುದು ?

#25. ಅಚ್ + ಅಂತ = ಅಜಂತ ಇದು ಯಾವ ಸಂಧಿಗೆ ಉದಾಹರಣೆಯಾಗಿದೆ ?

#26. ತಿಂದರು ಈ ಪದದ ಧಾತು ರೂಪ ಯಾವುದು ?

#27. ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯುತ್ತಾರೆ ?

#28. ಹಚ್ಚೇವು ಕನ್ನಡದ ದೀಪ ಈ ಪದ್ಯವನ್ನು ಬರೆದವರು ಯಾರು ?

#29. ಹಳ್ಳಿ + ಅಲ್ಲಿ = ಹಳ್ಳಿಯಲ್ಲಿರುವ ಸಂಧಿ ಯಾವುದು ?

#30. ಕಂದ ಪದ್ಯದಲ್ಲಿ ಎಷ್ಟು ಪಾದಗಳಿವೆ ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

One comment

Leave a Reply

Your email address will not be published. Required fields are marked *