PDO VA Kannada Question Paper Practice Set – 01

PDO VA Kannada Question Paper Practice Set: ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Question Paper Practice Set is created for preparation for competitive Kannada exams like KPSC, KAS, and other Public service exams. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ ಮಾಡಿ. ( Reload to attend again)

PDO VA Kannada Question Paper Practice Set – 01

Results

-

#1. ಸಿಂಧೂ ನಾಗರಿಕತೆಯ ಜನರು ಈ ಕೆಳಗಿನ ಯಾರೊಂದಿಗೆ ಸಂಪರ್ಕವನ್ನು ಹೊಂದಿರಲಿಲ್ಲ ?

#2. ಭಾರತವು ಸ್ವಾತಂತ್ರ್ಯ ಪಡೆದ ನಂತರ ಭಾರತದ ಏಕೀಕರಣಕ್ಕೆ ಕಾರಣರಾದವರು ಯಾರು ?

#3. ಮಾನವ ಬಳಸಿದ ಮೊದಲ ಲೋಹ ಯಾವುದು ?

#4. ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇರುವ ಜೋಡಿಯನ್ನು ಗುರುತಿಸಿ

#5. ಭಾರತ ಸ್ವಾತಂತ್ರ್ಯ ಪಡೆದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಿ ಎಂದು ಹೇಳಿದವರು ಯಾರು ?

#6. ಸತಿ ಪದ್ಧತಿಯನ್ನು ನೆನಪಿಸುವ ದಂಪತಿಗಳನ್ನು ಒಟ್ಟಾಗಿ ಹೂತಿರುವ ನಿದರ್ಶನವು ಯಾವ ಸ್ಥಳದಲ್ಲಿ ಕಂಡುಬಂದಿದೆ ?

#7. ಪ್ರಾಗೈತಿಹಾಸಿಕ ಕಾಲದ ಇತಿಹಾಸವನ್ನು ತಿಳಿಯಲು ನಮಗೆ ಒದಗಿರುವ ಮೂಲಾಧಾರ ಅಂಶಗಳು ಯಾವುದು ?

#8. ಈ ಕೆಳಗಿನವುಗಳಲ್ಲಿ ಯಾವುದು ನವ ಶಿಲಾಯುಗ ಕಾಲದ ಲಕ್ಷಣವಲ್ಲ ?

#9. ಈ ಕೆಳಗಿನ ಯಾವ ವರ್ಷದಲ್ಲಿ ಭಾಷಾವಾರು ಪ್ರಾಂತ್ಯ ವಿಭಜನೆ ಆಯಿತು ?

#10. ಸ್ವತಂತ್ರ ಭಾರತದ ಪ್ರಥಮ ಗವರ್ನರ್ ಜನರಲ್ ಯಾರು ?

#11. ಫ್ಯಾರನ್ ಹಿಟ್ ಸ್ಕೇಲ್ ನಲ್ಲಿ ನೀರಿನ ಕುದಿಯುವ ಬಿಂದು ಎಷ್ಟು ?

#12. ವಿಶ್ವದ ಅತಿ ದೊಡ್ಡ ರಸ್ತೆ ಜಾಲವನ್ನು ಹೊಂದಿರುವ ದೇಶ ಯಾವುದು ?

#13. ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?

#14. ಈ ಕೆಳಗಿನ ಯಾವ ಚಳುವಳಿ / ದಂಗೆಯನ್ನು " ಆಧುನಿಕ ಭಾರತದ ಅತಿ ದೊಡ್ಡ ಮುಷ್ಕರ " ಎಂದು ಕರೆಯುತ್ತಾರೆ ?

#15. " ಅಸ್ಪೃಶ್ಯತೆ ಹಿಂದೂ ಧರ್ಮದ ಸಾರಾಂಶ ಎನ್ನುವುದನ್ನು ತೋರಿಸಿಕೊಟ್ಟರೆ ನಾನು ಸ್ವತಃ ಹಿಂದೂ ಧರ್ಮದ ವಿರುದ್ಧ ಬಹಿರಂಗವಾಗಿ ದಂಗೆ ಎಳುತ್ತೇನೆ " ಈ ಮಾತನ್ನು ಹೇಳಿದವರು ಯಾರು ?

#16. ಈ ಕೆಳಗಿನವರಲ್ಲಿ ಲೋಕಸಭೆಯ ಮೊದಲ ಸ್ಪೀಕರ್ ಯಾರು ?

#17. ಭಾರತದ ಪ್ರಥಮ ಬಾಹ್ಯಾಕಾಶ ಯಾತ್ರಿ ಯಾರು ?

#18. ಭರತ ಪುರ್ ವನ್ಯ ಜೀವಿ ಧಾಮ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?

#19. ಈ ಕೆಳಗಿನ ಯಾವ ದೇಶವು ವಿಶ್ವದಲ್ಲಿ ಅತಿ ಹೆಚ್ಚು ಸಾರಜನಕ ರಸಗೊಬ್ಬರಗಳನ್ನು ಬಳಸುತ್ತದೆ ?

#20. ಕೋಳಿ ಮೊಟ್ಟೆಯ ಹೊರ ಕವಚವು ಯಾವ ಅಂಶದಿಂದ ಮಾಡಲ್ಪಟ್ಟಿದೆ ?

#21. ಆರ್ಡರ್ ಆಫ್ ಮೆರಿಟ್ ಗೌರವಕ್ಕೆ ಪಾತ್ರನಾದ ಮೊದಲ ವೈಸರಾಯ ಯಾರು ?

#22. ಪ್ರಪಂಚದ ಮೀನುಗಳಿಗೆ ಹೋಲಿಸಿದರೆ ಭಾರತೀಯ ಮೀನುಗಳಲ್ಲಿನ ಜೀವವೈವಿಧ್ಯತೆಯ ಪ್ರಮಾಣ ಎಷ್ಟು ?

#23. ಬಾರ್ಡೋಲಿ ಸತ್ಯಾಗ್ರಹ ದ ನಾಯಕರು ?

#24. ವಾಣಿಜ್ಯ ಬ್ಯಾಂಕುಗಳನ್ನು ಹಣದ ಸೃಷ್ಟಿಕರ್ತರು ಎಂದು ಕರೆಯುತ್ತಾರೆ.ಕಾರಣವೇನು ?

#25. ಮೈಸೂರು ಸಂಸ್ಥಾನದಲ್ಲಿ ಯಾವ ದಿವಾನರ ಕಾಲದಲ್ಲಿ ಪ್ರಜಾಪ್ರತಿನಿಧಿ ಸಭೆ ಸ್ಥಾಪನೆಗೊಂಡಿತು ?

#26. ಬ್ರಿಟಿಷರಿಂದ ಭಾರತದಲ್ಲಿ ಕಟ್ಟಲ್ಪಟ್ಟ ಪ್ರಥಮ ಕೋಟೆ ಯಾವುದು ?

#27. ಲಾರ್ಡ್ ಕರ್ಜನ್ ನನ್ನು ಬ್ರಿಟಿಷರ ಔರಂಗಜೇಬ್ ಎಂಬ ಕರೆದವರು ಯಾರು ?

#28. ಒಂದು ಹೆಕ್ಟೇರ್ ಎಷ್ಟು ಎಕರೆಗೆ ಸಮ ?

#29. ಕ್ಯಾಸ್ಟ್ ಅಥವಾ ಜಾತಿ ಎಂಬ ಪದವು ಯಾವುದರಿಂದ ಹುಟ್ಟಿಕೊಂಡಿದೆ ?

#30. ಮೂಕಜ್ಜಿಯ ಕನಸುಗಳು ಪುಸ್ತಕವನ್ನು ಬರೆದವರು ಯಾರು ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *