KPSC Kannada Question Paper Practice Set – 04

KPSC Kannada Question Paper Practice Set: ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Question Paper Practice Set is created for preparation for competitive Kannada exams like KPSC, KAS, and other Public service exams. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ ಮಾಡಿ. ( Reload to attend again)

KPSC Kannada Question Paper Practice Set – 04

Results

-

#1. ಇತ್ತೀಚಿಗೆ ಜಾತಿ ಆಧಾರಿತ ಕಾಯ್ದೆಯನ್ನು ಜಾರಿಗೊಳಿಸಿದ ಭಾರತದ ಹೊರಗಿನ ಮೊದಲ ನಗರ ಯಾವುದು ?

#2. ಇತ್ತೀಚಿಗೆ ಈ ಕೆಳಗಿನ ಯಾವ ರಾಜ್ಯದಲ್ಲಿ ದೇಶದ 16 ನೇ ವಂದೇ ಭಾರತ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಲಾಯಿತು ?

#3. ಪ್ರಸ್ತುತ ದೇಶದಲ್ಲಿ ಅತಿಹೆಚ್ಚು ಕೊಳಗಳು ಹಾಗೂ ಜಲಾಶಯಗಳನ್ನು ಹೊಂದಿರುವ ರಾಜ್ಯ ಯಾವುದು ?

#4. ಭಾರತದ ಕೆಳಗಿನ ಯಾವ ರಾಜ್ಯದಲ್ಲಿ ಶ್ರೀಹರಿಕೋಟ ಸತೀಶ್ ದವನ ಬಾಹ್ಯಾಕಾಶ ಉಪಗ್ರಹ ಉಡಾವಣಾ ಕೇಂದ್ರ ಕಂಡುಬರುತ್ತದೆ ?

#5. ಪ್ರಸ್ತುತ ಜಗತ್ತಿನಲ್ಲಿ ಅತಿಹೆಚ್ಚು ಒಳನಾಡಿನ ಜಲಸಂಚಾರ ಹೊಂದಿರುವ ದೇಶ ಯಾವುದು ?

#6. ಈ ಕೆಳಗಿನ ಯಾವ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯು ಮತದಾನದ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಿದೆ ?

#7. ಈ ಕೆಳಗಿನ ಯಾವ ದಿನಾಂಕದಂದು ಪ್ರತಿವರ್ಷ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯನ್ನು ಆಚರಿಸಲಾಗುತ್ತದೆ ?

#8. ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ " ರಾಣಿಸ್ ಗರ್ಲ್ಸ್ ಹಾಕಿ ಟರ್ಪ್ " ಕ್ರೀಡಾಂಗಣ ಕಂಡುಬರುತ್ತದೆ ?

#9. ಬಹುರಾಷ್ಟ್ರೀಯ ವಾಯು ವ್ಯಾಯಾಮ INIOCOS-23 ಅನ್ನು ಯಾವ ದೇಶವು ಆಯೋಜಿಸುತ್ತದೆ ?

#10. " ಖಾರ್ಟೂಮ್ " ಎಂಬುವುದು ಈ ಕೆಳಗಿನ ಯಾವ ದೇಶದ ರಾಜಧಾನಿಯಾಗಿದೆ ?

#11. 2023 ರ ಸಾಲಿನ ಜಿ7 ರಾಷ್ಟ್ರಗಳ ಗುಂಪಿನ ಶೃಂಗಸಭೆ ಎಲ್ಲಿ ಜರುಗಲಿದೆ ?

#12. ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಎಷ್ಟನೇ ಪ್ರಧಾನ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ ?

#13. ಇತ್ತೀಚಿಗೆ ಬಿಡುಗಡೆಯಾದ ಜಾಗತಿಕ ಸಂತೋಷ ಸೂಚಂಕ ವರದಿಯಲ್ಲಿ ಭಾರತ ದೇಶವು ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ ?

#14. ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ " ಪಿತ್ತೋರ್ ಗಡ್ ಗುಹೆಗಳು " ಕಂಡು ಬರುತ್ತವೆ ?

#15. ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ, ಮೊದಲ ಪ್ಯಾಲಿಯೊಲಿಥಿಕ್ ನಿವೇಶನವನ್ನು ಕಂಡುಹಿಡಿಯಲಾಯಿತು ?

#16. ದೆಹಲಿ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದ " ಕೌರ ಸಿಂಗ್ " ಅವರು ಇತ್ತೀಚಿಗೆ ವಿಧಿವಶರಾಗಿದ್ದು , ಕೌರ್ ಸಿಂಗ್ ಅವರು ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?

#17. ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ ಮುಕುಂದರಾ ಹಿಲ್ಸ್ ಹುಲಿ ಸಂರಕ್ಷಿತ ಪ್ರದೇಶ ಕಂಡು ಬರುತ್ತದೆ ?

#18. ಕೇಶವನಂದ ಭಾರತಿ ಪ್ರಕರಣಕ್ಕೆ ಸಂಬಂಧಿಸಿದ ವರ್ಷ ?

#19. ಪ್ರಸ್ತುತ ದೇಶದಲ್ಲಿ ಅತಿಹೆಚ್ಚು ಕೆರೆಗಳನ್ನು ಹೊಂದಿರುವ ರಾಜ್ಯ ಯಾವುದು ?

#20. ಇತ್ತೀಚಿಗೆ ಈ ಕೆಳಗಿನ ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ " ಗಜ ಉತ್ಸವ - 2023 " ಅನ್ನು ಆಚರಿಸಲಾಯಿತು ?

#21. ಇತ್ತೀಚಿಗೆ ಸಲಿಂಗ ವಿವಾಹವನ್ನು ಅಂಗೀಕರಿಸಿದ ಜಿ7 ರಾಷ್ಟ್ರಗಳ ಗುಂಪಿನ ಏಕೈಕ ಸದಸ್ಯ ರಾಷ್ಟ್ರ ಯಾವುದು ?

#22. ಸಿಂಧಿ ಭಾಷೆಯನ್ನು ಈ ಕೆಳಗಿನ ಯಾವ ವರ್ಷದಲ್ಲಿ ನಮ್ಮ ಸಂವಿಧಾನದ 8 ನೇ ಅನುಸೂಚಿಯಲ್ಲಿ ಅಧಿಕೃತ ಭಾಷೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ?

#23. ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಕೆಳಗಿನ ಯಾವ ರಾಜ್ಯದಲ್ಲಿ " ದೇಶದ ಮೊದಲ ಡಿಜಿಟಲ್ ಸೈನ್ಸ್ / ವಿಜ್ಞಾನ ಪಾರ್ಕ್ " ಗೆ ಚಾಲನೆ ನೀಡಿದರು ?

#24. NATO ( North Atlantic Treaty Organisation ) ದ ಕೇಂದ್ರ ಕಚೇರಿಯು ಎಲ್ಲಿ ಕಂಡು ಬರುತ್ತದೆ ?

#25. ಏಪ್ರಿಲ್ 22 ವಿಶ್ವ ಭೂ ದಿನ'ದ 2023 ರ ಥೀಮ್ ಏನು ?

#26. ಪ್ರಸ್ತುತ ದೇಶದಲ್ಲಿ ಅತಿಹೆಚ್ಚು ಸರೋವರಗಳನ್ನು ಹೊಂದಿರುವ ರಾಜ್ಯ ಯಾವುದು ?

#27. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡುವ " ಮನದ ಮಾತು ( ಮನ್ ಕಿ ಬಾತ್ ) " ಕಾರ್ಯಕ್ರಮವು ಮೊದಲ ಬಾರಿಗೆ ಪ್ರಾರಂಭವಾದ ವರ್ಷ ?

#28. ಪ್ರಸ್ತುತ ದೇಶದಲ್ಲಿ ಅತಿಹೆಚ್ಚಿನ ಪ್ರಮಾಣದ ಜಲ ಸಂರಕ್ಷಣೆ ಯೋಜನೆಗಳು ಜಾರಿಯಲ್ಲಿರುವ ರಾಜ್ಯ ಯಾವುದು ?

#29. ಈ ಕೆಳಗಿನ ಯಾವ ಪ್ರಶಸ್ತಿಯನ್ನು " ಏಷ್ಯಾದ ನೊಬೆಲ್ " ಎಂದು ಕರೆಯುತ್ತಾರೆ ?

#30. ಈ ಕೆಳಗಿನ ಯಾವ ನಗರದಲ್ಲಿ 2023 ರ ಸಾಲಿನ ಭಾರತ ಒಲಂಪಿಕ್ ಸಂಸ್ಥೆಯ 140 ನೇ ಅಧಿವೇಶನವು ಜರುಗಲಿದೆ ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *