Kannada PDO VA Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 01

ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Mock test, Quiz is created for preparation for competitive Kannada exams like PDO (Panchayat Development Officer) and VA (Village Accountant) etc. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.

Kannada PDO VA Mock Test – 01

Results

-

#1. ಯಾವ ಭಾರತೀಯ ರಾಜ್ಯದ 'ಗಾಮೋಚಾ' ಸಾಂಸ್ಕೃತಿಕ ಸಂಕೇತವಾಗಿದೆ?

#2. ವಾಣಿಜ್ಯ ಬೆಳೆ ತೊಗರಿಯ ಕುರಿತು ಗಮನಿಸಿ. ಎ) ದೇಶದಲ್ಲಿ ತೊಗರಿ ಉತ್ಪಾದನಾ ಪ್ರಮಾಣ 17-18 ಮಿಲಿಯನ್ ಮೆಟ್ರಿಕ್ ಟನ್ ಬಿ) ವಿದೇಶದಿಂದ ಆಮದು ಪ್ರಮಾಣ 22-25 ಮಿಲಿಯನ್ ಮೆಟ್ರಿಕ ಟನ್

#3. ಜಾಗತಿಕ ಆರ್ಥಿಕ ಅನಿಶ್ವಿತತೆ ನಡುವೆಯೂ 2023ನೇ ಸಾಲಿನಲ್ಲಿ ದೇಶದ ಸೇವಾ ವಲಯದ ರಫ್ತು ವಹಿವಾಟಿನ ಮೌಲ್ಯವು ಎಷ್ಟು ಲಕ್ಷ ಕೋಟಿ ರೂ. ಆಗಿದೆ?

#4. ಪಾವನಾ ನಾಗರಾಜ್ ದುಬೈ ನಲ್ಲಿ ನಡೆಯುತ್ತಿರುವ 21ನೇಯ ಏಷಿಯನ್ 20 ವಯೋ ಮಿತಿಯ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಮಹಿಳೆಯರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗೆದ್ದವರು ಯಾವ ರಾಜ್ಯದವರು?

#5. ಹ್ಯೂಮ್ಯಾನಿಟೇರಿಯನ್ ಪ್ರಶಸ್ತಿ 2021 ಪಡೆದುಕೊಂಡವರು ಯಾರು?

#6. ರಾಷ್ಟ್ರೀಯ ಮೆದುಳು ಆರೋಗ್ಯ ಕಾರ್ಯ ಪಡೆಯನ್ನು ಕೆಳಗಿನ ಯಾವ ಇಲಾಖೆ ರಚಿಸಿದೆ?

#7. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.7 ರಷ್ಟಿದೆ ಎಂದು ಅಂದಾಜಿಸಿದ್ದು?

#8. ಕ್ರಿಕೆಟ್ ಆಟಗಾರ್ತಿ ಮಾಜಿ ನಾಯಕಿ ಬಿಸ್ಮಾ ಮರೂಫ್ ಅಂತರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಣೆ. ಹಾಗಾದರೆ ಇವರು ಯಾವ ರಾಷ್ಟ್ರದವರು?

#9. 2023ರ ಹಸಿವು ಸ್ಥಿತಿ ಬಗ್ಗೆ ವಿಶ್ವಸಂಸ್ಥೆಯ ವರದಿ ಗಮನಿಸಿ.

#10. ಆನ್‌ಲೈನ್ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ನಕಲಿ ಪದವಿ ಕಾರ್ಯಕ್ರಮಗಳ ಬಗ್ಗೆ ಜಾಗರೂಕತೆ ವಹಿಸುವಂತೆ ಈ ಕೆಳಗಿನವುಗಳಲ್ಲಿ ಯಾವುದು ಎಚ್ಚರಿಕೆ ನೀಡಿದೆ?

#11. ಸಖಿ ಪಿಂಕ್ ಮತಗಟ್ಟೆ ಮತದಾನ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

#12. ಐಪಿಎಲ್‌ನಲ್ಲಿ ನೂರು ಪಂದ್ಯವನ್ನಾಡಿದ ಕಿರಿಯ ಭಾರತೀಯ ಆಟಗಾರ ಯಾರು?

#13. ಈ ಕೆಳಗಿನವುಗಳನ್ನು ಗಮನಿಸಿ ಎ) ಅಮೆರಿಕದ ಟೆಸ್ಕಾ ಕಂಪನಿಯ ಅಧ್ಯಕ್ಷ ಇಲಾನ್ ಮಸ್ಕ್ ಚೀನಾಕ್ಕೆ ಭೇಟಿ ಬಿ) ಎಲೆಟ್ರಿಕ್ ಕಾರು ತಯಾರಿಕೆಯಲ್ಲಿ ಚೀನಾವು ಜಾಗತಿಕ ಮಟ್ಟದಲ್ಲಿ 2ನೇ ಸ್ಥಾನ ಸಿ) ಭಾರತದಲ್ಲಿ ಟೆಸ್ಲಾ ಕಂಪನಿಯು ತನ್ನ ಘಟಕ ಸ್ಥಾಪಿಸಲು ನಿರ್ಧರಿಸಿದೆ ಸಂಕೇತಗಳು

#14. ಅಮೆರಿಕ ಸೇನೆಯ ಎಂಕ್ಯೂ-9 ರೀಪರ್ ಎಂಬ ಮತ್ತೊಂದು ಡ್ರೋನ್ ಅನ್ನು ಹೊಡೆದುರಿಸಲಾಗಿದೆ ಎಂದು ಹೇಳಿದ ಬಂಡಕೋರರು ಯಾರು?

#15. ವಿವಿಧ ರಾಜ್ಯಗಳಲ್ಲಿ ವಿಧಾನಸಭೆಯ ಅಧಿವೇಶನಗಳು 2023ನೇ ಸಾಲಿನಲ್ಲಿ ಸರಾಸರಿ ಎಷ್ಟು ದಿನಗಳಷ್ಟು ಕಾರ್ಯಕಲಾಪಗಳು ನಡೆದಿವೆ?

Finish

ಇದನ್ನು ಸಹ ಓದಿ: Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 05

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *