Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 16

ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Mock test, Quiz is created for preparation for competitive Kannada exams like KPSC, KAS, PDO and VA etc. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.

Kannada KPSC KAS Mock Test – 16

Results

-

#1. ಮೈಸೂರು ಸಂಸ್ಥಾನವು ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡ ವರ್ಷ ?

#2. ಸೂರ್ಯನಲ್ಲಿರುವ ಪ್ರಮುಖ ಅನಿಲಗಳು ಯಾವುವು ?

#3. ಆಮ್ಲ ಮಳೆಯ PH ಮೌಲ್ಯ ?

#4. 1898 ರಲ್ಲಿ ಬೆಂಗಳೂರಿಗೆ ಪ್ಲೇಗ್ ಅಂಟು ಜಾಡ್ಯ ಎಲ್ಲಿಂದ ಬಂದೀತು ?

#5. ಸಂವಿಧಾನದ ಎಷ್ಟನೇ ಭಾಗವು ಮೂಲಭೂತ ಹಕ್ಕುಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡುತ್ತದೆ ?

#6. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶ ಯಾವುದು ?

#7. ಈ ಕೆಳಗಿನವುಗಳಲ್ಲಿ ಯಾವುದು ಅನುವಂಶೀಯವಾಗಿ ಕಂಡು ಬರುವ ರೋಗವಾಗಿದೆ ?

#8. ಹುಲಿಯನ್ನು ಕೊಲ್ಲುತ್ತಿರುವ ವ್ಯಕ್ತಿಯ ಚಿತ್ರ ಇದು ಈ ಕೆಳಗಿನ ಯಾವ ಮನೆತನದ ರಾಜ್ಯಲಾಂಛನ ವಾಗಿದೆ ?

#9. ಮಗದ ಸಾಮ್ರಾಜ್ಯದ ರಾಜಧಾನಿ ಯಾವುದು ಆಗಿತ್ತು ?

#10. ರಾಮನಂ ಎಂಬುವುದು ಯಾವ ವಿಭಕ್ತಿಗೆ ಸಂಬಂಧಿಸಿದೆ ?

#11. ಅಶೋಕನ ಶಾಸನಗಳ ಲಿಪಿಯನ್ನು ಯಶಸ್ವಿಯಾಗಿ ಅರ್ಥೈಸಿದವರು ಯಾರು ?

#12. ರಕ್ತ ಸಂಬಂಧದ, ಸಂಬಂಧದಿಂದ ಆಧಾರಿತವಾದ ಒಂದು ವ್ಯವಸ್ಥೆಯನ್ನು ಏನೆಂದು ಕರೆಯುತ್ತಾರೆ ?

#13. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರು ಯಾರು ?

#14. ಮೊಟ್ಟ ಮೊದಲ ಬಾರಿಗೆ ಕಂಡು ಹಿಡಿದ ವಿಟಮಿನ್ ಯಾವುದು ?

#15. ಈಸೂರು ದುರಂತವು ಈ ಕೆಳಗಿನ ಯಾವ ಚಳುವಳಿಯ ಒಂದು ಭಾಗ ಆಗಿತ್ತು ?

#16. ಪ್ರಪಂಚದ ಮೊದಲನೇ ಕದನ ಎಂದು ಕರೆಯಲ್ಪಡುವ ದಶರಾಜರ ಕದನ ಯಾವ ನದಿಯ ದಡದ ಮೇಲೆ ನಡೆಯಿತು ?

#17. ಕರ್ನಾಟಕದ ಈ ಕೆಳಗಿನ ಯಾವ ಸ್ಥಳದಲ್ಲಿ ರಂಗನತಿಟ್ಟು ಪಕ್ಷಿಧಾಮ ಕಂಡು ಬರುತ್ತದೆ ?

#18. ಭಾರತದಲ್ಲಿ ತನ್ನ ತಪ್ಪುಗಳಿಗಾಗಿ ಟೀಕೆಗೆ ಒಳಗಾದ ಬ್ರಿಟಿಷ್ ಗೌರ್ನರ್ ಜನರಲ್ ಯಾರು ?

#19. ವಿಕ್ರಮ ಶಕೆಯನ್ನು ಆರಂಭಿಸಿದ ಕಲ್ಯಾಣಿ ಚಾಲುಕ್ಯರ ಅರಸ ಯಾರು ?

#20. ಸೌರವ್ಯೂಹದಲ್ಲಿರುವ ಅತಿ ಚಿಕ್ಕ ಗ್ರಹ ಯಾವುದು ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

One comment

Leave a Reply

Your email address will not be published. Required fields are marked *