Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 11

ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Mock test, Quiz is created for preparation for competitive Kannada exams like KPSC, KAS, PDO and VA etc. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.

Kannada KPSC KAS Mock Test – 11

Results

-

#1. ಮಾನವನ ಶರೀರದ ಈ ಕೆಳಕಂಡ ಎಲುಬುಗಳಲ್ಲಿ ತೋಳಿಗೆ ಸಂಬಂಧಿಸಿದ ಎಲುಬು ಯಾವುದು ?

#2. ಈ ಕೆಳಗಿನ ಯಾವ ರಾಜ್ಯದಲ್ಲಿ ಭಾರತದ ಮೊದಲ ರಕ್ಷಣಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ ?

#3. ಶಿಪ್ ಕಿ ಲಾ ಎಂಬುವುದು ಈ ಕೆಳಕಂಡ ಯಾವ ನದಿ ಕಣಿವೆಯಲ್ಲಿ ಕಂಡುಬರುವ ಒಂದು ಪರ್ವತ ಕಿರು ದಾರಿಯಾಗಿದೆ ?

#4. ಲಾರ್ಡ್ ವೆಲ್ಲೆಸ್ಲಿಯ ಪೂರಕ ಮೈತ್ರಿಯ ವ್ಯವಸ್ಥೆಯನ್ನು ಒಪ್ಪಿಕೊಂಡ ಪ್ರಥಮ ಭಾರತೀಯ ದೊರೆ ಯಾರು ?

#5. ರಾಜ್ಯ ಹಣಕಾಸು ಆಯೋಗದ ರಚನೆಯನ್ನು ಮಾಡುವವರು

#6. ಅಖಿಲ ಭಾರತ ಮುಸ್ಲಿಂ ಲೀಗ್‌ನ ಮೊದಲ ಅಧ್ಯಕ್ಷರು ಯಾರು ?

#7. ಇಂದ್ರಾವತಿ ನದಿಯು ಈ ಕೆಳಗಿನ ಯಾವ ನದಿಯ ಉಪನದಿಯಾಗಿದೆ ?

#8. ಷಾಹಿ ಮನೆತನಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ ?

#9. ಭಾರತದ ರಿಸರ್ವ್ ಬ್ಯಾಂಕ್ ಅನ್ನು ರಾಷ್ಟ್ರೀಕರಣಗೊಳಿಸಿ ದ ವರ್ಷ ?

#10. "ಕಿತಾಬ್-ಇ-ನವರಸ " ಪುಸ್ತಕದ ಕರ್ತೃ ಯಾರು ?

#11. ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ ಸ್ವತಂತ್ರ ಭಾರತದ ಪ್ರಥಮ ಮಹಿಳಾ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಾಯಿತು ?

#12. ಕರ್ನಾಟಕದ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಬುಡಕಟ್ಟು ಜನರು ?

#13. ಹಿಮಾಚಲ ಪ್ರದೇಶದ ಧರ್ಮಶಾಲಾ ಎಂಬ ಸ್ಥಳವು _________ ?

#14. ಬೇಲೂರು ಮತ್ತು ಹಳೇಬೀಡು ಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದವರು ಯಾರು ?

#15. ಎರಡನೇ ಆಂಗ್ಲೋ ಸಿಖ್ ಯುದ್ಧ ಯಾವ ವರ್ಷದಲ್ಲಿ ನಡೆಯಿತು ?

#16. ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ " ಬನ್ ಬಾರ್ಷಾ " ಎಂಬ ಉತ್ಸವವು ನಡೆಯುತ್ತದೆ ?

#17. ಬೀದರ ನಲ್ಲಿ ಮದರಸ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ಯಾರು ?

#18. ಈ ಕೆಳಗಿನ ಯಾವ ನದಿಗೆ ಅಡ್ಡಲಾಗಿ ಮಧ್ಯಪ್ರದೇಶದಲ್ಲಿ ಗಾಂಧಿ ಸಾಗರ್ ಅಣೆಕಟ್ಟನ್ನು ನಿರ್ಮಿಸಲಾಗಿದೆ ?

#19. ಸಾಳ್ವ ಮನೆತನದ ಸ್ಥಾಪಕರು ಯಾರು ?

#20. ಸಂಪೂರ್ಣ ಕ್ರಾಂತಿಯ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು ಯಾರು ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *