Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 12

ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Mock test, Quiz is created for preparation for competitive Kannada exams like KPSC, KAS, PDO and VA etc. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.

Kannada KPSC KAS Mock Test – 12

Results

-

#1. ಪ್ರತಿ ಕುಟುಂಬ ಬ್ಯಾಂಕ್ ಖಾತೆ ಹೊಂದಿದ ದೇಶದ ಮೊದಲ ರಾಜ್ಯ ಯಾವುದು ?

#2. ಈ ಕೆಳಗಿನ ಯಾವ ಚಳುವಳಿಯ ಸಮಯದಲ್ಲಿ ಬಾಲಗಂಗಾಧರ ತಿಲಕ್ ಅವರಿಗೆ " ಲೋಕ-ಮಾನ್ಯ " ಎಂಬ ಬಿರುದನ್ನು ನೀಡಲಾಯಿತು ?

#3. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಂಡು ಬರುವ " ಸುಂದರ್ ಬನ್ಸ್ ನದಿ ಮುಖಜ ಭೂಮಿಯು " ಈ ಕೆಳಗಿನ ಯಾವ ನದಿಗೆ ಸಂಬಂಧಿಸಿದೆ ?

#4. ವೇದಗಳನ್ನು ರಚಿಸಿದವರು ಯಾರು ?.

#5. ಜಲಿಯನ್ ವಾಲಾಬಾಗ್ ಎಂಬ ಸ್ಥಳವು ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?

#6. ಜಗತ್ತಿನ ಅತ್ಯಂತ ಉದ್ದವಾದ ನದಿ ಯಾವುದು ?

#7. ಜೈನ ಧರ್ಮದ ಒಟ್ಟು ತೀರ್ಥಂಕರರ ಸಂಖ್ಯೆ ಎಷ್ಟು ?

#8. ಪ್ರಪಂಚದ ಮೊದಲನೇ ಕದನ ಎಂದು ಕರೆಯಲ್ಪಡುವ ದಶರಾಜರ ಕದನ ಯಾವ ನದಿಯ ದಡದ ಮೇಲೆ ನಡೆಯಿತು ?

#9. ಜೈನ ಧರ್ಮದ ಮೊದಲನೇ ತೀರ್ಥಂಕರ ಯಾರು ?

#10. ಅಶೋಕನ ಶಾಸನಗಳ ಲಿಪಿಯನ್ನು ಯಶಸ್ವಿಯಾಗಿ ಅರ್ಥೈಸಿದವರು ಯಾರು ?

#11. ಸಿಂಧೂ ನಾಗರಿಕತೆಗೆ ಸಂಬಂಧಿಸಿದಂತೆ ಡ್ಯಾನ್ಸಿಂಗ್ ಗರ್ಲ್ ಯಾವ ನಗರದಲ್ಲಿ ದೊರೆತಿದೆ ?

#12. ಒಟ್ಟು ಉಪನಿಷತ್ ಗಳ ಸಂಖ್ಯೆ ಎಷ್ಟು ?

#13. ಬಾದಾಮಿ ಚಾಲುಕ್ಯರ ದೊರೆ ಇಮ್ಮಡಿ ಪುಲಕೇಶಿ ಯಿಂದ ಸೋಲಲ್ಪಟ್ಟ ಪಲ್ಲವ ಅರಸ ಯಾರು ?

#14. _________ ಕನ್ನಡದ ಮೊದಲ ಲಕ್ಷ್ಮಣ ಶಾಸ್ತ್ರ ಗ್ರಂಥ

#15. ಕನ್ನಡದ ಮೊದಲ ಶಬ್ದಕೋಶ ಗ್ರಂಥ ಅಭಿದಾನ ವಸ್ತು ಕೋಶ ಬರೆದವರು

#16. ಕನ್ನಡದ ಮೊದಲ ವೈದ್ಯಶಾಸ್ತ್ರ ಗ್ರಂಥ

#17. __________ ಆಪರೇಷನ್ ಕಾವೇರಿ ಸಂಬಂಧಿಸಿರುವುದು

#18. _______ ಆಪರೇಷನ್ ಗಂಗಾ ಸಂಬಂಧಿಸಿರುವುದು

#19. ಆಪರೇಷನ್ ದೇವಿ ಶಕ್ತಿ ಸಂಬಂಧಿಸಿದುದು

#20. ಆಪರೇಷನ್ ದೊಸ್ತ್ ಸಂಬಂಧಿಸಿದುದು

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *