Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 07

ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Mock test, Quiz is created for preparation for competitive Kannada exams like KPSC, KAS, PDO and VA etc. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.

Kannada KPSC KAS Mock Test – 07

Results

-

#1. ಭಾರತದಲ್ಲಿ ಅತಿ ಹೆಚ್ಚು ವಿಸ್ತಾರವಾಗಿ ಹರಡಿರುವ ಮಣ್ಣು ಯಾವುದು?

#2. ರಂಜಿತ್ ಸಾಗರ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ?

#3. ಗಂಗಾನದಿಯು ಈ ಕೆಳಗಿನ ಯಾವ ರಾಜ್ಯಗಳಲ್ಲಿ ಹರಿಯುವುದಿಲ್ಲ?

#4. ಈ ಕೆಳಗಿನ ಯಾವ ನದಿಯನ್ನು ಸಂಸ್ಕೃತದಲ್ಲಿ ಐರಾವತ ಎಂದು ಕರೆಯುತ್ತಾರೆ?

#5. ಈ ಕೆಳಗಿನ ಯಾವ ದ್ವೀಪವನ್ನು ಆದಿರಂಗ ಎಂದು ಕರೆಯುತ್ತಾರೆ?

#6. ಸಾಮಾನ್ಯವಾಗಿ ಹಿಮಾಲಯದ ಪರ್ವತಗಳಲ್ಲಿ 6000 ಮೀಟರ್ ಗಿಂತ ಎತ್ತರ ಇರುವ ಜಾಗದಲ್ಲಿ ಯಾವುದೇ ಸಸ್ಯಗಳು ಅರಣ್ಯಗಳು ಕಂಡುಬರುತ್ತವೆ?

#7. ಪರ್ವತದ ಪಾದ ಬೆಟ್ಟಗಳಲ್ಲಿ ಕಂಡುಬರುವ ಮಣ್ಣು ಯಾವುದು?

#8. ಮೆಕ್ಕಲು ಮಣ್ಣಿನಲ್ಲಿ ಬೆಳೆಯುವ ಪ್ರಮುಖ ಬೆಳೆ ಯಾವುದು?

#9. ಈ ಕೆಳಗಿನ ಯಾವ ನದಿಯನ್ನು ನೇಪಾಳದಲ್ಲಿ ಅರುಣ್ ನದಿ ಎಂದು ಕರೆಯುತ್ತಾರೆ?

#10. ಭಾರತ ಪ್ರಪಂಚದ ಒಟ್ಟು ಅರಣ್ಯ ಕ್ಷೇತ್ರದಲ್ಲಿ ಎಷ್ಟು ಶೇಕಡಾ ಅರಣ್ಯವನ್ನು ಹೊಂದಿದೆ?

#11. ಸಿಂಧೂ ನದಿಯ ಒಟ್ಟು ಉದ್ದ ಎಷ್ಟು?

#12. ಸಿಂಧೂ ನದಿಯು ಒಟ್ಟು ಎಷ್ಟು ಉಪನದಿಗಳನ್ನು ಒಳಗೊಂಡಿದೆ?

#13. ಈ ಕೆಳಗಿನ ಯಾವ ನದಿಯು ಕರ್ನಾಟಕ-ಮಹಾರಾಷ್ಟ್ರ ಆಂಧ್ರಪ್ರದೇಶದಲ್ಲಿ ಮಾತ್ರ ಹರಿಯುತ್ತದೆ?

#14. ಈ ಕೆಳಗಿನವುಗಳಲ್ಲಿ ಪ್ರಪಂಚದ ಯಾವುದೇ ಭಾಗದಲ್ಲಿ ಕಂಡುಬರದೆ ಭಾರತದಲ್ಲಿ ಮಾತ್ರ ಕಂಡುಬರುವ ಪ್ರಾಣಿವರ್ಗ ಯಾವುದು?

#15. Ganga flood control Commission ನ ಕೇಂದ್ರ ಕಚೇರಿ ಎಲ್ಲಿದೆ?

#16. ಬಾಂಗ್ಲಾದೇಶದಲ್ಲಿ ಈ ಕೆಳಗಿನ ಯಾವ ಎರಡು ನದಿಗಳನ್ನು ಒಟ್ಟಾಗಿ ಸೇರಿಸಿ ಮೇಘನಾ ಎಂದು ಕರೆಯುತ್ತಾರೆ?

#17. ಚಂದ್ರ ಮತ್ತು ಭಾಗ ಈ ಕೆಳಗಿನ ಯಾವ ನದಿಯ ಜಲಮೂಲಗಳಾಗಿವೆ?

#18. ಬೋನ್ಸಾಯಿ ಎಂದರೇನು?

#19. ಪ್ರಸಿದ್ಧವಾದ ಕಾಂಗ್ರಾ ಕಣಿವೆ ಗಳು ಯಾವ ರಾಜ್ಯದಲ್ಲಿ ಕಂಡುಬರುತ್ತವೇ?

#20. ಗಂಗಾ ನದಿಯ ಉಪನದಿ ಗಳಲ್ಲಿ ಈ ಕೆಳಗಿನ ಯಾವ ನದಿಯು ಎಡ ದಂಡೆಯ ಉಪನದಿಯಾಗಿದೆ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *