ನಮ್ಮ Kerdl.in ವೆಬ್ಸೈಟ್ಗೆ ಮರಳಿ ಸ್ವಾಗತ, ಕೆಪಿಎಸ್ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.
Welcome back to our website Kerdl.in, this Mock test, Quiz is created for preparation for competitive Kannada exams like KPSC, KAS, PDO and VA etc. Candidates can know the type of questions that may appear in exams, check their progress and prepare.
ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.
Kannada KPSC KAS Mock Test – 08
Results
#1. ಮಾನಸ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
#2. ಹರಿದ್ವಾರ ಈ ಕೆಳಗಿನ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
#3. ಭಾರತದ ಅತ್ಯಂತ ಅಗಲವಾದ ನದಿ ಕಣಿವೆ ಯೋಜನೆ ಯಾವುದು?
#4. ಈ ಕೆಳಗಿನ ಯಾವ ನದಿಯನ್ನು ಸಂಸ್ಕೃತದಲ್ಲಿ ವಿಪಾಸ್ ಮತ್ತು ವಿಯಾಸ್ ಎಂದು ಕರೆಯುತ್ತಾರೆ?
#5. ಅಧಿಕವಾದ ಮಳೆ ಬೀಳುವ ಪ್ರದೇಶದಲ್ಲಿ ಕಂಡು ಬರುವು ಮಣ್ಣು ಯಾವುದು?
#6. ಈ ಕೆಳಗಿನವುಗಳಲ್ಲಿ ಕಾವೇರಿ ನದಿಯ ಎಡದಂಡೆಯ ಉಪನದಿ ಯಾವುದು?
#7. ಕಿಶನ್ ಗಂಗಾ ನದಿಯು ಈ ಕೆಳಗಿನ ಯಾವ ನದಿಯ ಪ್ರಮುಖ ಉಪನದಿಯಾಗಿದೆ?
#8. ಈ ಕೆಳಗಿನ ಯಾವ ಮಣ್ಣನ್ನು ರೆವೆ ಮಣ್ಣು ಎಂದು ಕರೆಯುತ್ತಾರೆ?
#9. ಮೆಕ್ಕಲು ಮಣ್ಣಿನಲ್ಲಿ ಕೆಳಗಿನ ಯಾವ ಅಂಶ ಕಂಡು ಬರುವುದಿಲ್ಲ
#10. ಈ ಕೆಳಗಿನ ಯಾವ ಮಣ್ಣು ಹೆಚ್ಚು ನೀರನ್ನು ಹಿಡಿದು ಕೊಳ್ಳುವ ಸಾಮರ್ಥ್ಯ ಹೊಂದಿದೆ?
#11. ಈ ಕೆಳಗಿನ ಯಾವ ನದಿಯನ್ನು ದಕ್ಷಿಣದ ಗಂಗಾ ಎಂದು ಕರೆಯುತ್ತಾರೆ?
#12. ಪರ್ಯಾಯ ಪ್ರಸ್ಥಭೂಮಿಯ ಅತ್ಯಂತ ಉದ್ದವಾದ / ದೊಡ್ಡ ದಾದ ನದಿ ಯಾವುದು?
#13. ಯಮುನಾ ನದಿಯ ಮುಖ್ಯ ಉಪನದಿ ಯಾವುದು?
#14. ಸಟ್ಲೆಜ್ ನದಿಯ ಪ್ರಭಾವನ್ನು ತರುವುದು ಗೋಸ್ಕರ ನಿರ್ಮಾಣ ಮಾಡಿದ ಅಣೆಕಟ್ಟು ಯಾವುದು?
#15. ಈ ಕೆಳಗಿನ ಯಾವ ನದಿಯನ್ನು ಋಗ್ವೇದದಲ್ಲಿ ಅರಿಸಿನಿ ಎಂದು ಕರೆಯುತ್ತಾರೆ?
#16. ಹೆಮಿಸ ರಾಷ್ಟ್ರೀಯ ಉದ್ಯಾನ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
#17. ಅಲಕನಂದಾ ಮತ್ತು ಭಾಗೀರಥಿ ನದಿಗಳು ದೇವಪ್ರಯಾಗ್ ಎಂಬಲ್ಲಿ ಸಂಧಿಸಿ ನಂತರ ಗಂಗಾನದಿಯಾಗಿ ಮುಂದುವರಿಯುತ್ತದೆ. ಹಾಗಾದರೆ ಈ ದೇವಪ್ರಯಾಗ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
#18. ಭಾರತದಲ್ಲಿ ಮರುಭೂಮಿ ಮಣ್ಣಿನ ಶೇಕಡಾ ಪ್ರಮಾಣ ಎಷ್ಟು?
#19. ಈ ಕೆಳಗಿನ ಯಾವ ನದಿಯನ್ನು ಟಿಬೆಟ್ ನಲ್ಲಿ "ಲಾಂಗ್ ಕೇನ್ ಪಂಜಾಬ್" ಎಂದು ಕರೆಯುತ್ತಾರೆ?
#20. ಬಗ್ಲಿಹಾರ್ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
Join Telegram Channel for Updateಇದನ್ನು ಸಹ ಓದಿ:
- Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 03
- Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 04
- Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 05
- Kannada PDO VA Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 01
ಉಪಸಂಹಾರ
ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.