Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 06

ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Mock test, Quiz is created for preparation for competitive Kannada exams like KPSC, KAS, PDO and VA etc. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.

Kannada KPSC KAS Mock Test – 06

Results

-

#1. ಇವುಗಳಲ್ಲಿ ಯಾವುದು ಕರ್ನಾಟಕದ ಪೂರ್ವಾಭಿಮುಖವಾಗಿ ಹರಿಯುವ ನದಿಯಲ್ಲ?

#2. ಈಸ್ಟ್‌ ಇಂಡಿಯಾ ಅಸೋಸಿಯೇಷನ್‌ ನ ಸ್ಥಾಪಕರು ಯಾರು

#3. ಭಾರತ ರಾಷ್ಟ್ರೀಯ ಕಾಂಗ್ರೇಸ್‌ ಮೊದಲ ಮುಸ್ಲಿಂ ಅಧ್ಯಕ್ಷರು ಯಾರು

#4. ಕೆಳಗಿನ ಯಾವ ರಾಜ್ಯದಲ್ಲಿ ಕರ್ದಂಗ್ ಮಠವಿದೆ?

#5. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ'ಗೆ __ ವರ್ಷಗಳ ಒಳಗಿನ ಜನರು ಪಡೆಯಬಹುದು

#6. ''ಹಷ್‌ ಮನಿ''ಪ್ರಕರಣ ಕೆಳಗಿನವರಲ್ಲಿ ಯಾರಿಗೆ ಸಂಬಂಧಿಸಿದೆ.? 'ಗೋಪ್ಯತೆ ರಕ್ಷಿಸಲು ನೀಡಿದ ಹಣ'ಕ್ಕೆ 'ಹಷ್‌ ಮನಿ' ಎನ್ನಲಾಗುತ್ತದೆ.

#7. ಇತ್ತೀಚೆಗೆ ಯಾವ ದೇಶವು ''Kamikaze Drone" ಅನ್ನು ಪ್ರಾರಂಭಿಸಿತು?

#8. 2024ರ Cambridge Dedicated Teachers ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ.?

#9. ಕೆಳಗಿನವುಗಳಲ್ಲಿ ಯಾವುದು ಪರಮಾಣೂಕ ಖನಿಜ ಆಗಿರುವುದಿಲ್ಲ?

#10. ಬೀದರ್ ಜಿಲ್ಲೆಯ ಈ ಕೆಳಗಿನ ಯಾವ ಕಲೆಯು ಹೆಸರುವಾಸಿಯಾಗಿದೆ?

#11. ಈ ಕೆಳಗಿನ ಯಾವ ಜಿಲ್ಲೆಯಲ್ಲಿ ದರೋಜಿ ಕರಡಿ ದಾಮವಿದೆ?

#12. 'ಕಾರಂಜಾ ಯೋಜನೆ'ಯ ಯಾವ ಜಿಲ್ಲೆಗೆ ಕೃಷಿ ನೀರಾವರಿ ಒದಗಿಸುತ್ತಿದೆ?

#13. ನಿಜಾಮ ಸರ್ಕಾರವು ನಾಗರೀಕರಿಗೆ ಹಿಂಸೆಯನ್ನು ಕೊಡತೊಡಗಿತು ಇದಕ್ಕಾಗಿ ____ ಎಂಬ ನಿಜಾಮ ಖಾಸಗಿ ಸೈನ್ಯವನ್ನು ಸಂಘಟಿಸಿದನು?

#14. ಮಧ್ಯಯುಗದಲ್ಲಿ ಬಹಮನಿ ಅರಸರು ಅಧಿಕಾರಕ್ಕೆ ಬಂದರು ಅವರ ರಾಜಧಾನಿ ಯಾವುದಾಗಿತ್ತು

#15. ವಾತಾವರಣದ ಯಾವ ವಲಯದಲ್ಲಿ ಓಜೋನ್ ಪದರ ರೂಪಗೊಳ್ಳುತ್ತದೆ?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *