Kannada PDO VA Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 05

ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Mock test, Quiz is created for preparation for competitive Kannada exams like PDO (Panchayat Development Officer) and VA (Village Accountant) etc. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.

Kannada PDO VA Mock Test – 05

Results

-

#1. ಇಂಗ್ಲೆಂಡ್ ದೇಶದ ಕರೆನ್ಸಿಯ ಹೆಸರೇನು?

#2. ಪ್ರಸ್ತುತ ನಮ್ಮ ಸಂವಿಧಾನ ಒಟ್ಟು ಎಷ್ಟು ವಿಧಗಳನ್ನು ಒಳಗೊಂಡಿದೆ?

#3. ಮಾನವ ಹಕ್ಕುಗಳನ್ನು ಯಾವ ಸಂಸ್ಥೆಯು ಘೋಷಿಸಿತು?

#4. ಸೂರ್ಯನ ಕಿರಣಗಳಿಂದ ನಮಗೆ ಸಿಗುವ ಜೀವಸತ್ವ ಯಾವುದು?

#5. ನ್ಯಾಟೋ ಸಂಸ್ಥೆಯ ಪ್ರಧಾನ ಕಚೇರಿ ಎಲ್ಲಿದೆ?

#6. 1 ರಿಂದ 500 ರ ಒಳಗಿನ ಪೂರ್ಣ ವರ್ಗಗಳ ಸಂಖ್ಯೆ

#7. ಒಂದು ಕ್ಯೂಸೆಕ್ಸ್ ಎಂದರೆ _________ ಲೀಟರ್ ನಷ್ಟು ದ್ರವ ಒಂದು ಸೆಕೆಂಡಿಗೆ ಹರಿಯುವಂತದ್ದು

#8. ಭಾರತದಲ್ಲಿ ನಿರ್ಮಾಣವಾದ ಮೊಟ್ಟ ಮೊದಲನೆಯ ಚಲನಚಿತ್ರ ಯಾವುದು?

#9. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು ಎಷ್ಟು ವಲಯಗಳಿವೆ?

#10. ಎರಡು ಧ್ರುವದಲ್ಲಿ ಭೂಮಿಯ ದೈನಂದಿನ ಚಲನೆಯ ವೇಗ ಪ್ರತಿ ಗಂಟೆಗೆ ಎಷ್ಟು?

#11. ಭಾರತವು ಜಗತ್ತಿನ ಭೂ ವಿಸ್ತೀರ್ಣದಲ್ಲಿ 7 ನೆ ದೊಡ್ಡ ದೇಶವಾಗಿದೆ. ಇದರ ವಿಸ್ತೀರ್ಣವು ಜಗತ್ತಿನ ವಿಸ್ತೀರ್ಣದಲ್ಲಿ ಎಷ್ಟು ಇದೆ?

#12. ಸಮುದ್ರದ ಆಳವನ್ನು ಈ ಕೆಳಗಿನ ಯಾವುದರಿಂದ ಅಳೆಯಲಾಗುತ್ತದೆ?

#13. ನಿರ್ವಾತದಲ್ಲಿ ಬೆಳಕಿನ ವೇಗ ಸೆಕೆಂಡಿಗೆ ______ ರಷ್ಟಿರುತ್ತದೆ

#14. ಚಂದ್ರನ ಮೇಲೆ ಕಾಲಿರಿಸಿದ ಎರಡನೇ ವ್ಯಕ್ತಿ ಯಾರು?

#15. ಈ ಕೆಳಗಿನವುಗಳಲ್ಲಿ ಯಾವುದು ಕಡಲ ಕೋರೆತವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲದು?

Finish

ಇದನ್ನು ಸಹ ಓದಿ: Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 05

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *