Kannada PDO VA Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 04

ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Mock test, Quiz is created for preparation for competitive Kannada exams like PDO (Panchayat Development Officer) and VA (Village Accountant) etc. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.

Kannada PDO VA Mock Test – 04

Results

-

#1. 1857 ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂಬ ಗ್ರಂಥವನ್ನು ಬರೆದವರು ಯಾರು?

#2. ಇಟಲಿಯ ಕ್ರಾಂತಿವೀರ ಗ್ಯಾರಿಬಾಲ್ಡಿ ಯನ್ನು ತಮ್ಮ ಆದರ್ಶ ವ್ಯಕ್ತಿಯನ್ನಾಗಿ ಸ್ವೀಕರಿಸಿದ ಭಾರತೀಯ ಯಾರು?

#3. ಅತಿ ಹೆಚ್ಚು ತನ್ಯತೆಯನ್ನು ಹೊಂದಿರುವ ಲೋಹ ಯಾವುದು?

#4. ಕಬ್ಬು ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಭಾರತ ಎಷ್ಟನೇ ಸ್ಥಾನ ವನ್ನು ಹೊಂದಿದೆ?

#5. ಆಕಾಶವಾಣಿ ಕೇಂದ್ರದಲ್ಲಿ ಒಬ್ಬ ಹಾಡುಗಾರನು ಹಾಡುತ್ತಿದ್ದಾನೆ..ಈ ಹಾಡು ರೇಡಿಯೋದಿಂದ ಆಲಿಸುವವರಿಗೆ ಸುಮಾರು ಈ ವೇಗದಲ್ಲಿ ತಲುಪುತ್ತದೆ

#6. ಕನ್ನಡದ ಮೊದಲನೆಯ ಟಾಕಿ ಚಿತ್ರ ಯಾವುದು?

#7. ಕರ್ನಾಟಕದ ಗಾಂಧಿ ಎಂದು ಪ್ರಸಿದ್ಧವಾದ ವ್ಯಕ್ತಿ ಯಾರು?

#8. ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಕನ್ನಡಿಗರಲ್ಲಿ .. ಈ ಕೆಳಗಿನವರಲ್ಲಿ ಯಾರು ಕನ್ನಡಿಗರಲ್ಲ?

#9. ಈ ಕೆಳಗಿನ ಯಾವ ಗ್ರಂಥಿಯನ್ನು ಗ್ರಂಥಿಗಳ ರಾಜ ಎಂದು ಕರೆಯುತ್ತಾರೆ?

#10. ಹೊಸ 2000 ರುಪಾಯಿ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆಯಲಾಗಿದೆ?

#11. ಪಂಚಶೀಲ ತತ್ವಗಳು ಈ ಕೆಳಗಿನ ಯಾವ ಮೌಲ್ಯವನ್ನು ಆಧರಿಸಿದೆ?

#12. ಜರ್ಮನ ಪಾರ್ಲಿಮೆಂಟನ್ ಹೆಸರೇನು?

#13. ಶಾಹು ಮಹಾರಾಜ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಅವರು ಈ ಕೆಳಗಿನವರಲ್ಲಿ ಯಾರ ಬೋಧನೆಗಳಿಂದ ಪ್ರಭಾವಿತರಾಗಿದ್ದರು?

#14. ಕನ್ನಡ ನಾಡಿನ ಪ್ರಥಮ ಶಾಸನವಾದ ಹಲ್ಮಿಡಿ ಶಾಸನ , _______ ಈ ವಂಶದ ಶಾಸನವಾಗಿದೆ

#15. ಈ ಕೆಳಗಿನವುಗಳಲ್ಲಿ ಬ್ರಿಕ್ಸ್ (BRICS) ದೇಶಗಳನ್ನು ಹೆಸರಿಸಿ

Finish

ಇದನ್ನು ಸಹ ಓದಿ: Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 05

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *