Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 14

ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Mock test, Quiz is created for preparation for competitive Kannada exams like KPSC, KAS, PDO and VA etc. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.

Kannada KPSC KAS Mock Test – 14

Results

-

#1. ಗಾರು ಮತ್ತು ಕಾಶಿ ಬುಡಕಟ್ಟು ಜನಾಂಗ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?

#2. "ಎ ಹಾಪ್ ಗರ್ಲ್ ಫ್ರೆಂಡ್" ಕೃತಿಯ ಕರ್ತೃ ಯಾರು?

#3. ಅಮೀರ್ ಖುಸ್ರೋ ಬಳಸುತ್ತಿದ್ದ ಸಂಗೀತ ವಾದ್ಯ ಯಾವುದು?

#4. ಯಾವ ವರ್ಷದಿಂದ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೊಬೆಲ್‌ ಪ್ರಶಸ್ತಿ ನೀಡಲಾಗುತ್ತಿದೆ?

#5. ಸಂವಿಧಾನದ ಎಷ್ಟನೆ ತಿದ್ದುಪಡಿಗೆ ಮಿನಿ ಸಂವಿಧಾನ ಎಂದು ಕರೆಯುತ್ತಾರೆ?

#6. ಸಂವಿಧಾನದಲ್ಲಿ ಎಷ್ಟು ಬಗೆಯ ರಿಟ್ ಗಳನ್ನು ಕಾಣಬಹುದು?

#7. ಅರುಣಾಚಲ ಪ್ರದೇಶ ಭಾರತದ ಎಷ್ಟನೇ ರಾಜ್ಯವಾಗಿದೆ?

#8. ಕರ್ನಾಟಕದ ಪ್ರಥಮ ಮಹಿಳಾ ವಿಶ್ವವಿದ್ಯಾಲಯವನು ಯಾವಾಗ ಸ್ಥಾಪಿಸಲಾಯಿತು?

#9. ಆಂತರಿಕ ಭದ್ರತಾ ಕಾಯ್ದೆ ಜಾರಿಗೆ ಬಂದ ವರ್ಷ?

#10. ಕರ್ನಾಟಕದಲ್ಲಿ ಒಟ್ಟಾರೆಯಾಗಿ ಎಷ್ಟು ವನ್ಯಜೀವಿ ಅಭಯಾರಣ್ಯಗಳು ಕಂಡು ಬರುತ್ತವೆ?

#11. ವಜ್ರ ಇದು _______

#12. ರಾಗ್ನರಾ ಪ್ರಿಶರ ಯಾವ ದೇಶದವರು?

#13. ಮಾನವನ ದೇಹದ ಯಾವ ಭಾಗಕ್ಕೆ ಮಯೋಪಿಯಾ ರೋಗ ಬರುತ್ತದೆ?

#14. ಜಗತ್ತಿನ ಮೊಟ್ಟ ಮೊದಲ ಪ್ರನಾಳ ಶಿಶು ಯಾರು?

#15. ಏಷ್ಯಾನ ಡ್ರಾಮಾ ಕೃತಿಯ ಕರ್ತೃ ಯಾರು?

#16. ಪ್ರಸ್ತುತವಾಗಿ ಭಾರತದಲ್ಲಿ ಎಷ್ಟು ಷೇರು ಮಾರುಕಟ್ಟೆಗಳಿವೆ?

#17. ಒಂದು ಪಾತ್ರೆಯಲ್ಲಿ ಮಂಜುಗಡ್ಡೆ ಮತ್ತು ನೀರು ಇದೆ. ಮಂಜುಗಡ್ಡೆ ಕರಗುವುದರಿಂದ ನೀರಿನ ಪ್ರಮಾಣ ಏನಾಗುತ್ತದೆ?

#18. ಪ್ರಪಂಚದ ಮೂರನೇ ಎತ್ತರವಾದ ಶಿಖರ ಯಾವುದು?

#19. ಕರ್ನಾಟಕದಲ್ಲಿ ಪ್ರಸ್ತುತ ಹುಲಿಗಳ ಸಂಖ್ಯೆ ಎಷ್ಟು?

#20. ಕೊಠಡಿ ತಾಪಮಾನದಲ್ಲಿ ದ್ರವರೂಪದಲ್ಲಿರುವ ಲೋಹ ಯಾವುದು?

Finish

ಇದನ್ನು ಸಹ ಓದಿ:

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *