Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 03

ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Mock test, Quiz is created for preparation for competitive Kannada exams like KPSC, KAS etc. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.

Kannada KPSC KAS Mock Test – 03

Results

-

#1. ಹಿಂದೂ ಪ್ರತಿಮಾ ಶಾಸ್ತ್ರದ ಪ್ರಕಾರ “ಚತುರ್‌ವಿಂಶತಿ ಮೂರ್ತಿ” ಎಂಬ ಪದವು ಈ ಕೆಳಗಿನ ಯಾವ ಹೇಳಿಕೆಯನ್ನು ಸೂಚಿಸುತ್ತದೆ.

#2. ಕೇಮ್ ಟೆರ್ರೇಸಸ್ ನಿಕ್ಷೇಪ/ಸಂಚಯನದಿಂದಾಗುತ್ತದೆ.

#3. ನದಿ, ಮಂಜುಗಡ್ಡೆ ಅಥವಾ ಭೂಮಿಯ ಮೇಲ್ಭಾಗದಲ್ಲಿ ಘನೀಕರಿಸುವ/ಹೆಪ್ಪುಗಟ್ಟಿದ ನೀರಿನ ಪದರವನ್ನು ______ ಎಂದು ಕರೆಯಲಾಗುತ್ತದೆ

#4. ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳು ಭಾರತದ ರಾಷ್ಟ್ರಪತಿಯವರಿಗೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಯವರು “ಶಿಕ್ಷೆ ಎಂದರೆ ಮರಣದಂಡನೆ ಶಿಕ್ಷೆ” ಎಂಬ ಸಂವಿಧಾನಾತ್ಮಕ ಉಪಬಂಧವನ್ನು ಉಪಯೋಗಿಸಿ ಸಂವಿಧಾನದ ಯಾವ ಅನುಚ್ಛೇದ ಅನುಸಾರವಾಗಿ ತಿರಸ್ಕರಿಸಿದರು ?

#5. ಭಾರತೀಯ ಸಂವಿಧಾನವನ್ನು ಅರೆ ಒಕ್ಕೂಟ ಎಂದು ವರ್ಣಿಸಿದವರು ಯಾರು ?

#6. ಕೆಲಸ ಮಾಡಲು ಸಮರ್ಥವಾಗಿರುವ ಮತ್ತು ಬಯಸುವ ಎಲ್ಲರಿಗೂ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವಾಗ ಉತ್ಪಾದಕ ಸಾಮರ್ಥ್ಯದ ಅಸಮರ್ಪಕತೆಯೊಂದಿಗೆ ಸಂಬಂಧವುಳ್ಳ ನಿರುದ್ಯೋಗವು ________.

#7. 91 ನೇ ಇಂಟರ್ಪೋಲ್ ಜನರಲ್ ಅಸೆಂಬ್ಲಿ ಸಮ್ಮೇಳನ ಎಲ್ಲಿ ನಡೆಯಿತು?

#8. "Welcome to Paradise" ಪುಸ್ತಕ ಈ ಕೆಳಗಿನ ಯಾರಿಗೆ ಸಂಬಂಧಿಸಿದೆ?

#9. ಅಂತರಾಷ್ಟ್ರೀಯ ಬ್ಯಾಂಕುಗಳ ದಿನ ಯಾವಾಗ?

#10. ನೌಕಾಪಡೆಯ ದಿನ ಯಾವಾಗ?

#11. ಈ ಕೆಳಗಿನ ಯಾವ ವರ್ಷದಲ್ಲಿ ಕ್ರಿಪ್ಸ್ ಮಿಶೇನ್ ಭಾರತಕ್ಕೆ ಬಂದಿತು?

#12. ಬಂಗಾಳ ಪ್ರಾಂತ್ಯದ ಮೊಟ್ಟಮೊದಲ ಗೌರ್ನರ್ ಯಾರು?

#13. ವೈಯಕ್ತಿಕ ಸತ್ಯಾಗ್ರಹಕ್ಕೆ ಆಯ್ಕೆಯಾದ ಎರಡನೇ ವ್ಯಕ್ತಿ ಯಾರು?

#14. ಲೀಗ್ ಆಫ್ ನೇಷನ್ ಅಥವಾ ರಾಷ್ಟ್ರಗಳ ಸಂಘ ಈ ಕೆಳಗಿನ ಯಾವ ವರ್ಷದಲ್ಲಿ ಸ್ಥಾಪನೆ ಆಯಿತು?

#15. ಜಾಗತಿಕವಾಗಿ ಮಿಲಿಟರಿ ಅಗತ್ಯಗಳಿಗಾಗಿ ಅತಿ ಹೆಚ್ಚಿನ ಮೊತ್ತ ವಿನಿಯೋಗಿಸುವ ದೇಶಗಳ ಸಾಲಿನಲ್ಲಿ ಭಾರತ ದೇಶವು ಎಷ್ಟನೇ ಸ್ಥಾನದಲ್ಲಿದೆ ?

Finish

ಇದನ್ನು ಸಹ ಓದಿ: Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 02

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *