Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 02

ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Mock test, Quiz is created for preparation for competitive Kannada exams like KPSC, KAS etc. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.

Kannada KPSC KAS Mock Test – 02

Results

-

#1. ಕೆಳಕಂಡವುಗಳಲ್ಲಿ ಯಾವುದು ತೆರಿಗೆಯೇತರ ಆದಾಯವಲ್ಲ?

#2. ಜೈಡ್ (Zaid) ಋತುಮಾನದಲ್ಲಿ ಬೆಳೆಯುವ ಒಂದು ಬೆಳೆ

#3. ಉದಾರವಾದಿ ರಾಜಕೀಯ ಪಕ್ಷಗಳ ಗುರಿ ___________ ಆಗಿರುತ್ತದೆ.

#4. ಈ ಕೆಳಗಿನ ಪಟ್ಟಿಯಲ್ಲಿ ಯಾವುದು ಹಲವು ವಿರಳ ಖನಿಜಗಳ ಹೇರಳ ನಿಕ್ಷೇಪಗಳಿಗೆ ನಿರ್ದಿಷ್ಟವಾಗಿ ಖ್ಯಾತವಾಗಿದೆ?

#5. Indian MOOC (Massive Open Online Courses) ಉಪಕ್ರಮವು ________ ಎಂದು ಗುರುತಿಸಲ್ಪಟ್ಟಿದೆ.

#6. ಎರಡು ದೇಶಗಳ ನಡುವಣ ವ್ಯಾಪಾರವು ಉಪಯುಕ್ತವಾಗಬೇಕಾದರೆ ಸರಕುಗಳ ವೆಚ್ಚ ಅನುಪಾತಗಳು _______

#7. ಕಾಫಿ ಬೆಳೆಯು _______ ಅವಧಿಯಲ್ಲಿ ಪ್ರೋತ್ಸಾಹಿಸಲ್ಪಟ್ಟಿತ್ತು.

#8. ಮುಕ್ತ ಮಾರುಕಟ್ಟೆ ಕಾರ್ಯಾಚರಣೆಯು _________ ಸಂಬಂಧಿಸಿದೆ.

#9. ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು _________ ರಂದು ಸ್ಥಾಪಿಸಲಾಯಿತು.

#10. ಲಡಾಖ್‌ನ ಯಾವ ಹೆಪ್ಪುಗಟ್ಟಿದ ನದಿಯು ಮೂಲತಃ 'ಚಾದ‌ರ್ ಟ್ರೆಕ್' ಗಾಗಿ ಪ್ರತಿವರ್ಷ ಸಾಹಸಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

#11. ಒಂದು ಸಮುದಾಯದಲ್ಲಿನ ಬಡತನದ ವ್ಯಾಪ್ತಿಯ ಮೇಲೆ ಒಟ್ಟು ತೀರ್ಮಾನಕ್ಕೆ ಬರಲು ಜೀವನದ ಗುಣಮಟ್ಟದಲ್ಲಿರುವ ಅಭಾವದ ವಿವಿಧ ವೈಶಿಷ್ಟ್ಯಗಳೊಂದಿಗಿನ ಸೂಚ್ಯಂಕವನ್ನು __________ ಎಂದು ಕರೆಯಲಾಗುತ್ತದೆ.

#12. ಅಂತರರಾಷ್ಟ್ರೀಯ ವ್ಯಾಪಾರಗಳಲ್ಲಿ ಆಗಿಂದಾಗ್ಗೆ ಬಳಕೆಯಾಗುವ ಸಂದಾಯ/ಪಾವತಿ ವಿಧಾನವು ಅಂತರಾಷ್ಟ್ರೀಯವಾಗಿ ಮಾರಾಟವಾದ ರಫ್ತುದಾರರ ಉತ್ತಮ ಉತ್ಪನ್ನಗಳಿಗೆ ಖಾತ್ರಿಯಾದದ್ದು _________

#13. ಭಾರತದ ಅಟಾರ್ನಿ ಜನರಲ್‌ರನ್ನು ಯಾರು ನೇಮಿಸುತ್ತಾರೆ ?

#14. ಸ್ವಾತಂತ್ರ್ಯ ಚಳುವಳಿಯ ಅವಧಿಯಲ್ಲಿ “ಅಖಿಲ-ಕರ್ನಾಟಕ ಸತ್ಯಾಗ್ರಹ ದಿನ' ಎಂದು ಯಾವ ದಿನವನ್ನು ಆಚರಿಸಲಾಗಿತ್ತು?

#15. ಜೆಲಿನ್ಸ್ಕಿರವರಿಂದ ಮುಂದಿರಿಸಲ್ಪಟ್ಟ ವಲಸೆ ಸಂಕ್ರಮಣ ಸಿದ್ಧಾಂತವು (ದಿ ಮೈಗ್ರೇಷನ್ ಟ್ರಾನ್ಸಿಷನ್ ಥಿಯರಿ) ______ ಆಧಾರದ ಮೇಲಿದೆ.

Finish

ಇದನ್ನು ಸಹ ಓದಿ: Kannada KPSC KAS Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 01

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *